ಸಾಧಕರು

ಸಾಧಕರು

ಪ್ರತಿಬೆ ಅನ್ನೋದು ಇದ್ರೆ.. ಅವಕಾಶಕ್ಕಾಗಿ ಕಾಯ್ತಾ ಕೂರೋದಿಲ್ಲಾ.. ಅವರೇ ಅವಕಾಶಗಳನ್ನು ಸೃಷ್ಟಿಸಿಕೊಳ್ತಾರೆ. ಅಂತ ಯಾರೋ ಹೇಳಿದ್ದನ್ನ ಕೇಳಿದ ನೆನಪು.. ಅದೇ ರೀತಿ ಈ ವಿಡಿಯೋದಲ್ಲಿರುವ ಸಾಧಕರು ತಮ್ಮ ಸಂಗೀತ ಸಾದನೆಗಾಗಿ ಗೃಹಪಯೋಗಿ ವಸ್ತುಗಳನ್ನೇ ಬಳಸಿ ಮಾಡುತ್ತಿರು ಸಂಗೀತ ಸಾಧನೆ ನೋಡಿ ...

ವಿ.ಸೂ. ಈ ವಿಡಿಯೋ ನೋಡಿ ನಿಮ್ಮ ಮನೆಯ ವಸ್ತುಗಳು ಹಾಳಾದರೆ ನಾನಾಗಲಿ, ಸಂಪದದವರಾಗಲಿ ;) ಜವಾಬ್ದಾರರಲ್ಲಾ..

ವಿಡಿಯೋ ಕೃಪೆ ; ಯ್ಯೂಟೂಬ್

Rating
No votes yet

Comments