ನಿಗೂಢ ರಾತ್ರಿ ......

ನಿಗೂಢ ರಾತ್ರಿ ......

ಹೀಗೆ sri sri Jayachamarajendra engineering collegeನ ಗರ್ಲ್ಸ್ ಹೊಸ್ಟೆಲ್ನಲ್ಲಿ ನಡೆದ ಒಂದು ನಿಗೂಡ ಕಥೆ : 2003 ರ ಒಂದು ಶುಕ್ರವಾರದ ವಿಚಿತ್ರ ರಾತ್ರಿ...

ಸಮಯ ರಾತ್ರಿಯ 12 ಘಂಟೆ 48 ನಿಮಿಷಗಳು; Karevi girls hostelನ ದೀಪಗಳು ಇನ್ನು ಉರಿಯುತ್ತಿವೆ ..

ಆ ರಾತ್ರಿಯ ನಿಶ್ಯಬ್ದವನ್ನು ಕೆಡೆಸಲು ಹೀಗೆ ಜಿರಳೆಗಳು ಟೈಮ್ ಪಾಸಿಗೆ ಕಚ್ಗುಡುತ್ತಿದ್ದರೆ...ಕಪ್ಪೆಗಳು ಟೈಟ್ ಅಗಿ ವಟಗುಟ್ತಿವೆ ... (week end alwa.. so ಹಾಗೆ)

ಕೆಲ ಹುಡುಗಿಯರು common aptitude test ge ಒದುತ್ತಾ ಇದ್ದರೆ .. ಇನ್ನು ಕೆಲವರು GRE ಗೆ preparations.. ಒಂಥರ ಹೆಳ್ಬೇಕು ಅಂದ್ರೆ , exam na ಬಿಸೀಲಿ "night out" ನಡೀತಾ ಇದೆ.....

ಹೀಗಿರುವಾಗ .. ಮೂರನೆ ಮಾಳಿಗೆಯ ... ನಾಲ್ಕನೆ ಕೊಣೆಯ .. ಎರಡನೆ ಕಕ್ಕಸ್ಸಿನ .. ಒಂದೇ ಒಂದು ದೀಪ ಹತ್ತುತ್ತದೆ

"ಟಿಕ್" !!!

ನಮ್ಮ ಸೀರಿಯಲ್ ಕಿಲ್ಲರ್ “ಸುಶೀಲ” in short SKS ಅವ್ರು ಪ್ಲಾಸ್ಟಿಕ್ ಕವರ್ ಹಿಡ್ಕೊಂಡು ಜಿರಲೆ ಕಿಡ್ನಾಪ್ ಮಾಡೊ ಸಂಚು ಹಾಕಿದಾರೆ ..

sud suddenly from no where .....

ದುಬ್ಲುಶ್ನ್ಕ್ಯ್ಯ್ಯ್ !!!! ........ ಮೂರು ಇಲಿಗಳ enty.. ..

ಟೆಡೆಂವ್ಯ್ ... ಟೆಡೆಂವ್ಯ್ ..... ಟೆಡೆಂವ್ಯ್ ... (Bond 007 style ಅಲ್ಲಿ)

ಅಮ್ಮ ಇಲಿ ..... ಅಕ್ಕ ಇಲಿ.... ಮತ್ತು ಮಗು ಇಲಿ ...

(doubt ಆ !! ಅಪ್ಪ ಇಲಿ ಎಲ್ಲಿ ಅಂತ: ಸಾರ್ ಇದು ಗಲ್ಸ್ ಹೊಸ್ಟೆಲ್ .. ಗಂಡಸ್ರಿಗೆ ಅಲ್ಲೊವ್ ಇಲ್ಲ ... ಹುಹಹಹಹಹಹಹ್)

ಒಕೆ ಮತ್ತೆದೇ ರಾತ್ರಿ ..ಅದೆ ಕಪ್ಪೆಜಿರಳೆಗಳು … ಅದೇ ಸೆರಿಯಲ್ ಕಿಲ್ಲೆರ್ ಸುಶೀಲ ಇನ್ short "SKS" ಅವ್ರು ಪ್ಲಾಸ್ಟಿಕ್ ಕವರ್ ಹಿಡ್ಕೊಂಡು ಮೂಲೆಯಲ್ಲಿ …..

ಮಗು ಇಲಿ: ಅಮ್ಮ ಅಮ್ಮ ಹೆದ್ರಿಕೆ ಆಗ್ತಾ ಇದೆ …

ಅಮ್ಮ ಇಲಿ: ಅಳ್ಬೆಡ "ಮುದ್ದು" ನಾನಿದಿನಿ …

(ಹೆತ್ತವರಿಗೆ ಹೆಗ್ಣನೂ ಮುದ್ದು ... ಹೆಹಹ್ಹಹಹಹಹ್)

ಮಗು ಇಲಿ: ಅಮ್ಮ ನೀವಿದಿರ ಅಂತ ಭಯ ಅಲ್ಲ ….:)

ಅಮ್ಮ ಇಲಿ: ಮತ್ತೆ ಯಾಕೆ ಭಯ ??

ಮಗು ಇಲಿ: CAT ಬಂದು ಬಿಟ್ರೆ .. ಅಂತಾ !!!!

ಅಮ್ಮ ಇಲಿ: ಅದ್ಕೆ ನಿಂಗೆ ನಿನ್ನಪ್ಪನ್ ಥರ ಗುಲ್ದು ಅನ್ನೊದು … ( ಪಾಪ ತುಂಬಾ ಅಪ್ಪಂದಿರ ಕಥೆ ಹೀಗೇನೆ !! ಎನ್ ಮಾಡಕ್ಕಾಗುತ್ತೆ .. ಅವ್ರವ್ರು ಪಡ್ಕೊಂಡು ಬಂದಿದ್ದು .. ಹೆ ಹಹಹಹ )

ಮಗು ಇಲಿ: ಯಾಕೆ ನಾನು ಗುಲ್ದು ??

ಅಮ್ಮ ಇಲಿ: CAT ಬರಕ್ಕೆ chance ಇಲ್ವೆ ಇಲ್ಲ …

ಮಗು ಇಲಿ: ಅದೇನು ಅಷ್ಟೊಂದು ಖಡಾ ಖಂಡಿತವಾಗಿ ಹೆಳ್ತಾ ಇದೀರ??

ಅಮ್ಮ ಇಲಿ: ಯಾಕಂದ್ರೆ ಈ ವರ್ಷ CAT post pone ಆಗಿದೆ … !@#$%

ಃಉಹಹ್ಹಹಹಹಾಆಆಆಆಆಆಆಆಆಆಆಆಆಆ !!!!

PS: 2003 ರ CAT (Common Aptitude test) paper leak ಆಗಿ postpone ಆಗಿತ್ತು ...

--------------------------------------------------*ಸಶೇಷ *-------------------------------------------------------------

SKS ಅವ್ರು ಜಿರಳೆ(ಝೊಂಡ್ಗ್ಯ) ನ ಹಿಡಿತರಾ ….. A ಜಿರಳೆದು Operation ಅಗುತ್ತಾಆಆಆಆಆಅ………………. Wait & watch ....

Lokal Boyz presents presents presents ..........

---------------------------------------------------*ಸಶೇಷ* -------------------------------------------------------------

ಇದು ನಮ್ಮ ಸಂಪದದಲ್ಲಿ ನನ್ನ ಮೊದಲ ಬರಹ .. ತಪ್ಪಿದ್ದರೆ ತಿದ್ದಿ .. ತೀಡಿ ... ಅಷ್ಟಷ್ಟೆ !!

Rating
No votes yet

Comments