ಶ್ರೀ ಮನೋಜ್ಞ

ಶ್ರೀ ಮನೋಜ್ಞ

 ಏಪ್ರಿಲ್ ಅಲ್ಲಿ ನಡೆದ ನನ್ ಅಕ್ಕನ ಮದುವೆಯಲ್ಲಿ ತೆಗೆದ , ದೊಡ್ಡಕ್ಕನ ಮಗನ ಫೋಟೋಗಳು :

ಮೊದಲಿಗೆ ಎಲ್ಲರಿಗೂ ಹಾಯ್ (ಪಾಪುವೊಂದಿಗೆ ಇರುವುದು ೨ ನೇ ಅಕ್ಕ)  

ಒಂದ್ ವಾಕ್ ಹೋಗ್ಬರ್ಬೋದಿತ್ತೇನೋ

 

ಅದಕ್ಕೇನಂತೆ ಹೊರಡೋಣ ಎದ್ದೆ ಇರಿ

ಓಡಬೇಡೋ ಮಾರಾಯ

   

ಹೆಂಗೆ ನನ್ ಸ್ಟೈಲ್ ,ಅಂಬರೀಶ್ ನನ್ ಮುಂದೆ ಏನು ಅಲ್ಲ

 

ಕಾರ್ ಮೇಲೆ ಕೂತ್ಕೋ ಅಂದಿದ್ದೆ ತಪ್ಪಾಯ್ತು , ಕಾರ್ ಒಳಗೆ ಅನ್ಬೇಕಿತ್ತು .

  

ಒಂದು ಸ್ವಲ್ಪ ಬೈಕು ಬಿಡೋಣ , ಪೀಈಈಈಈಈಈಈಈಈಈಈಈಈಈಈಈಇ ದಾರಿಬಿಡಿ

ಹಿಡಿಯೋ ನನ್ನ ತಾಕತ್ ಇದ್ರೆ

  

ಉಫ್ ಸುಸ್ತಾತು , ಸ್ವಲ್ಪ ಗಾಳಿ ಹಾಕೊಳ್ಳೋಣ

ಯಾರಿಗೂ ಜವಾಬ್ದಾರಿನೇ ಇಲ್ಲ ಎಲ್ಲ ಕೆಲಸ ನಾನೇ ಮಾಡಬೇಕು

 

ಹ್ಮ್ಮ್ಮ್ ಬ್ಯಾಲೆನ್ಸ್ ತಪ್ಪಿತು

 

 

 

ಹಾಗೆಯೇ ಸದ್ಯಕ್ಕೆ ಸಂಪದಕ್ಕೆ ಬೈ ಬೈ . 

ಪ್ರತಿಕ್ರಿಯೆ ಖಂಡಿತ ಬರೆಯುತ್ತೇನೆ . :D :D  

Rating
No votes yet

Comments