ಮೂವತ್ಮೂರು ಕೋಟಿ ದೇವತೆಗಳು .......

ಮೂವತ್ಮೂರು ಕೋಟಿ ದೇವತೆಗಳು .......

ನಮಸ್ಕಾರ ಸಾರ್..

ಇದು ಕೇವಲ ನನ್ನ ಅನಿಸಿಕೆ .. ಇದರ್ ಮೇಲೆ ನಿಮ್ಮ ಅನಿಸಿಕೇನು ಬರೀರಿ ತೊಂದ್ರೆ ಎನೂ ಇಲ್ಲ :)

ಜನರು, ತಮ್ಮ ವಿಚಾರಕ್ಕೂ ಮೀರಿ ಆಗುವ ಘಟನೆಯ ಕೇಂದ್ರ ಬಿಂದುವಿಗೆ ಈ ದೇವರ ಪಟ್ಟ ಕಟ್ಟಿದರು.
ಉದಾಹರಣೆಗೆ: ದುಡ್ಡಿಗೆ ದೇವತೆ ಲಕ್ಶ್ಮಿ, ವಿದ್ದ್ಯೆಗೆ ಸರಸ್ವತಿ, ಹೀಗೆ ನೂರಾರು ವಾಯು, ಅಗ್ನಿ, ಭೂಮಿ, ಹಾವು, ನಾಯಿ .. ಯಾವುದನ್ನು ಬಿಟ್ಟಿಲ್ಲ ಎಲ್ಲವನ್ನು ದೇವರೆಂದು ಕರೆದರು ... ತಮಗಿಚ್ಚಾನುಸಾರವಾಗಿ ನಾಡಿಗೊಂದು, ಊರಿಗೊಂದು, ಮನೆಗೊಂದು, ಹಂಗೆ ಕೊನೆಗೆ ಒಬ್ಬೊಬ್ಬರಿಗೆ ಒಂದು ದೇವರನ್ನು ಕಲ್ಪಿಸಿಕೊಂಡರು ..(mostly ಅಗಿನ ಜನಸಂಖ್ಯೆ ಮೂವತ್ತು ಕೋಟಿ ಅನ್ಸುತ್ತೆ so ಅಷ್ಟೆ ದೇವ್ರು)

ನಂತರ ಆ ಕಲ್ಪನಾಶೀಲ ದೇವರನ್ನು ತಮಗಿಂತ ಹೆಚ್ಚಾಗಿ ಪ್ರೀತಿಸಿದರು ..ಹಾಡಿದರು .. ಹೊಗಳಿದರು ..
ಅದನ್ನ ಪಡೆಯಲು ಎನೇನೋ ಮಾಡಿದ್ರು ..ಹೋಮ,ಹವನ, ತಪಸ್ಸು etc etc ಒಂದಲ್ಲ ಎರಡಲ್ಲ .. ಕೇಳ್ತೀರಾ ..
ಆಗಿನ ರಾಜರು ತಮ್ಮ ಪ್ರತಿಷ್ಟೆಗೆ ಏನಾದ್ರು ಮಾಡ್ಬೇಕು ಅನ್ನೋದಕ್ಕೆ ದೇವಸ್ಥಾನದಲ್ಲಿ ಈ ಕಲ್ಪನಶೀಲ ದೇವರುಗಳನ್ನು ಕೆತ್ತಿಸಿದರು , ಕಲಾವಿದರು ಕುಣಿದರು ಹಾಡಿದರು ಹೊಗಳಿದರು ...
ಅದು ಹಾಗೆ ಬೆಳಿತಾ ಹೊಯ್ತು ... ನಂದೇ ದೆವ್ರು ದೊಡ್ಡೋನು ಅನ್ನೊ ಅಹಮ್ ಭಾವನೆ ಬಂದು ಹೊಡೆದಾಟ ಆಯ್ತು .. ದೇವರ ಹೆಸರಲ್ಲಿ ಕೊಲೆ ಸುಲಿಗೆ ಮಾರಣ ಹೋಮನೇ ಆಯ್ತು ... ಇನ್ನು ಆಗ್ತಾನೆ ಇದೆ ...

ಹೇಳ್ಲಿಕ್ಕೆ ತುಂಬಾನೆ ಇದೆ, ಆದ್ರೆ ... ಬರೆಯೋಕೆ ಕಷ್ಟ ಸಾರ್ .. ಸಿಕ್ಕಾಗ ಯವತ್ತಾದ್ರು ಮಾತಾಡಣ ...:)

Rating
No votes yet

Comments