ಕನ್ನಡ ಸಂಸದರಿಗೆ ನನ್ನಿ

Submitted by vini.mysore on Tue, 06/02/2009 - 18:02

ನೆನ್ನೆ ಕರ್ನಾಟಕದ 28 ಸಂಸದರಲ್ಲಿ 26 ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ಇದರಲ್ಲಿ 24 ಜನ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸುದ್ದಿ ತಿಳಿದು ಖುಷಿಯಾಯ್ತು.
ವಿಶೇಷ ಅಂದ್ರೆ, 5ನೇ ಬಾರಿ ಸಂಸದರಾದ ಅನಂತಕುಮಾರ್ ಸತತ 5ನೇ ಬಾರಿ ಕನ್ನಡದಲ್ಲೇ ಪ್ರಮಾಣ ಮಾಡಿದ್ದು.
ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸದವರು ಕೆ.ಎಚ್.ಮುನಿಯಪ್ಪ & ವೀರಪ್ಪ ಮೊಯ್ಲಿ.. ಕನ್ನಡದಿಂದ ಈ ಇಬ್ಬರಿಗಾದ ತೊಂದರೆಯೇನೊ ನಾನರಿಯೆ.

suddige koMDi:
http://www.vijaykarnatakaepaper.com/epaper/svww_zoomart.php?Artname=200…

ಸರಣಿ

Comments