ಮೌಲನಿಗೆ ಸಹಾಯ ಮಾಡಿ
ನಮಸ್ಕಾರ ಸಂಪದ ಮಿತ್ರರೇ.....
ನಾನು ಪೆಬ್ರವರಿಯ ತಿಂಗಳಲ್ಲಿ ಸತ್ಯ ಸಂಗತಿ ಅನ್ನೋ ಬ್ಲಾಗ್ ಬರೆದಿದ್ದೆ ಅದಕ್ಕೆ ಹಲವಾರು ಸಂಪದಿಗರು ಪ್ರತಿಕ್ರಿಯೆಯನ್ನು ನೀಡಿ ಸಹಾಯ ಸಹ ಮಾಡುವುದಾಗಿ ತಿಳಿಸಿದರು.
ನಾನು ಮೊದಲ ಬ್ಲಾಗ್ ನಲ್ಲಿ ತಿಳಿಸಿದ ಹಾಗೇ ಮೌಲ ಒಬ್ಬ ಬಡ ವಿಧ್ಯಾರ್ಥಿ 9ನೇ ತರಗತಿ ಪಾಸಾಗಿ ಹತ್ತನೇ ತರಗತಿಯನ್ನು ಈ ವರ್ಷ ಓದುತ್ತಿದ್ದಾನೆ. ಅವನ ತಮ್ಮ ಎಂಟನೇತರಗತಿ ಒದ್ತಾ ಇದ್ದಾನೆ. ಈ ಇಬ್ಬರು ವಿಧ್ಯಾರ್ಥಿಗಳಿಗೆ ಸಹಾಯ ಬೇಕಾಗಿದೆ. ಯಾರಾದರೂ ಸಹಾಯ ಮಾಡುವವರು ದಯವಿಟ್ಟು ಸಹಾಯ ಮಾಡಿ ನಾನು ಸಹ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡ್ತಾ ಇದುವರೆಗೂ ಬಂದಿದ್ದೇನೆ ಈಗಲೂ ಸಹ ಮಾಡುತ್ತೇನೆ. ಈಗ ಕೂಡಲೇ ಈ ವಿಧ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು, ಯೂನಿಪಾರಂ, ಜಾಮೆಟ್ರಿ ಬಾಕ್ಸ್ ಇತ್ಯಾದಿ ಸಾಮಾಗ್ರಿಗಳು ಬೇಕಾಗಿದೆ. ನೀವು ಸಹಾಯ ಮಾಡುವುದಾದ್ರೆ ದಯವಿಟ್ಟು ತಿಳಿಸಿ, ನನ್ನ ಗೆಳೆಯನೊಬ್ಬನದು ಶಾಲೆಯ ಪಕ್ಕ ಬುಕ್ಸ್ ಅಂಡ್ ಸ್ಟೇಷನರಿ ಸ್ಟೋರ್ ಇಟ್ಟಿದ್ದಾನೆ, ಇವನನ್ನ ಸಂಪರ್ಕಿಸಿ ಬೇಕಾದ್ರೆ ಸಹಾಯ ಮಾಡಿ. ಕಳೆದ ಬ್ಲಾಗ್ ನಲ್ಲಿ ಮೌಲನ ಸಂಪರ್ಕಿಸಲು ಪೋನ್ ನಂಬರ್ ನೀಡಿದ್ದೆ ಆದ್ರೆ ಇದು ಈಗ ಕೆಲಸ ಮಾಡುತ್ತಿಲ್ಲ. ನನ್ನ ಗೆಳೆಯನನ್ನು ಸಂಪರ್ಕಿಸಲು ೯೯೮೦೬೬೯೮೭೮ ಗೆ ಕರೆ ಮಾಡಿ.
Comments
ಉ: ಮೌಲನಿಗೆ ಸಹಾಯ ಮಾಡಿ
In reply to ಉ: ಮೌಲನಿಗೆ ಸಹಾಯ ಮಾಡಿ by inchara123
ಉ: ಮೌಲನಿಗೆ ಸಹಾಯ ಮಾಡಿ