ಹದಿಹರೆಯದ ಸಮಸ್ಯೆಗಳು

Submitted by sathvik N V on Tue, 06/30/2009 - 12:00

ಹೇಳಬೇಕಾದುದನ್ನು
ಹೇಳಬೇಕಾದ ಹಾಗೆ...
ಹೇಳಬೇಕಾದಲ್ಲಿ
ಹೇಳಲಾಗದ ...

ಕೇಳಬೇಕಾದನ್ನು
ಕೇಳಿಸಿಕೊಳ್ಳದ...
ಕೇಳಿಸಿಕೊಂಡದನ್ನು ತನಗೆ ಬೇಕಾದಂತೆ
ಕೇಳಿಸಿಕೊಳ್ಳುವ...

ಬೇಡದನ್ನು
ಬೇಡವಾದರೂ
ಬೇಕಷ್ಟು ಕೊಂಡುಕೊಳ್ಳುವ...

ನಿಂತಿದ್ದರೂ ಮನಸನ್ನು
ನಿಲ್ಲಿಸಲಾಗದ...
ಕುಂತಿದಾಗ ನಿಲ್ಲಬೇಕೆನ್ನುವ
ನಿಂತಾಗ ಕೂರಬೇಕೆನ್ನುವ

ಮನಸ್ಸು....

Rating
No votes yet

Comments