ಸಂಪದ ಇಲ್ಲದ ದಿನಗಳು

ಸಂಪದ ಇಲ್ಲದ ದಿನಗಳು

Comments

ಬರಹ

ಸಂಪದಕ್ಕೆ ದಿನಾಲೂ ಭೇಟಿ ನೀಡಿ ಚರ್ಚೆ ನಡೆಸುತ್ತಿದ್ದ,ಬರಹಗಳನ್ನು ಓದುತ್ತಿದ್ದ ತಾವುಗಳು,ಸಂಪದ ಇಲ್ಲದ ದಿನಗಳನ್ನು ಹೇಗೆ ಕಳೆದಿರಿ. ಸಂಪದದ ಬದಲು ಯಾವ ತಾಣದಲ್ಲಿ ಹೆಚ್ಚು ಸಕ್ರಿಯರಾಗಿದ್ದಿರಿ? ಸಂಪದದ ಅಲಭ್ಯತೆ ನಿಮ್ಮನ್ನು ಬಾಧಿಸಿತೇ? ಈಗ ಹೇಗನ್ನಿಸುತ್ತಿದೆ.

ನಿಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳಬಾರದೇಕೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet