ಭಾವನಾ......
ತಿಳಿಗೊಳದ ಮನಸನ್ನು
ಕದಡಿದೆ ನೀ.....
ಕಲ್ಲಂತೆ ಓ ಭಾವನಾ
ಸುಪ್ತವಾಗಿದ್ದ ಈ ನೂರು ಭಾವಗಳ
ನೀ ಕದಡಿದೆ ಮನ ನೊಂದಿದೆ
ಆಸೆ ಚಿಗುರೊಡೆದು
ಅರಳುವ ಮುನ್ನವೇ
ಕಮರಿಹೊಯಿತೇ....
ದಾರಿ ತಿಳಿಯದಾಯಿತೇ......
ಮನದ ಸರಿ ಭಾವಗಳ
ಬೆಸವೆಂದು ತೋರಿಸಿದಿ
ಕಹಿ ಇರುಳ ನೆನೆಸಿದಿ
ಕನಸಂತೆ ಓ ಭಾವನಾ
ಚೇತನಾಚೇತನದ
ದಿವ್ಯ ಪ್ರಕಾಶದಿ ಇಂದು
ಮನವು ಅರಳಿದೆ
ಜಗವು ತಿಳಿದಿದೆ
Rating
Comments
ಉ: ಭಾವನಾ......
In reply to ಉ: ಭಾವನಾ...... by asuhegde
ಉ: ಭಾವನಾ......