ನಮಗೆ ಬೇಕೇ ಈ ಲವಲvk?

ನಮಗೆ ಬೇಕೇ ಈ ಲವಲvk?

Comments

ಬರಹ

’ಸಮಸ್ತ ಕನ್ನಡಿಗರ ಹೆಮ್ಮೆ’ ವಿಜಯ ಕರ್ನಾಟಕದಲ್ಲಿ ಇತ್ತೀಚೆಗೆ ಲವಲvk ಹೆಸರಿನಲ್ಲಿ ಆಂಗ್ಲ ಪತ್ರಿಕೆಗಳ ಮಾದರಿಯ ಪುಟಗಳನ್ನು ಆರಂಭಿಸಿದ್ದು ನಿಜವಾಗಿಯೂ ನಮಗೆ/ಓದುಗರಿಗೆ ಬೇಕಿತ್ತೇ? ಆಂಗ್ಲೀಕರಣಕ್ಕೆ ಸಾಕ್ಷಿಯೆಂಬಂತೆ ವಿಮರ್ಶಕಿಯ ಈ ಬ್ಲಾಗ್ ನೋಡಿ: http://vimarshaki.wordpress.com/2009/11/17/%E0%B2%B2%E0%B2%B5%E0%B2%B2%E0%B2%B5%E0%B2%BF%E0%B2%95%E0%B3%86%E0%B2%AF%E0%B2%B2%E0%B3%8D%E0%B2%B2-%E0%B2%95%E0%B2%A8%E0%B3%8D%E0%B2%A8%E0%B2%A1%E0%B2%A6-%E0%B2%95%E0%B3%8A%E0%B2%B2%E0%B3%86/

ನನಗಂತೂ ಹೆಮ್ಮೆಯೆನಿಸುತ್ತಿಲ್ಲ. ನಿಮಗೆ?

 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet