ಸಿಎನ್ ಎನ್ ಐಬಿಎನ್ದಾಳಿ---ಉಳಿದವರು ಯಾಕೆ ಹೀಗೆ...?
ಬರಹ
ನಿನ್ನೆ ನಡೆದ ದಾಳಿ ಖಂಡನೀಯ ಅನ್ನುವುದರಲ್ಲಿ ಎರಡು ಮಾತಿಲ್ಲ. ನಮ್ಮ ದೇಶ ಎತ್ತ ಸಾಗುತ್ತಿದೆ ಅನ್ನೋದಕ್ಕೆ ನಿನ್ನೆಯ ದಾಳಿ
ಒಂದು ಸೂಚನೆ. ಶಿವಸೈನಿಕರು ಅಮಾಯಕರ ಮೇಲೆ ದೌರ್ಜನ್ಯ ಎಸಗಿದ್ದಾರೆ. ದಾಳಿಕೋರರೆಲ್ಲ ಕೆಮರಾಕಣ್ಣಲ್ಲಿ ಸಿಕ್ಕಿದ್ದಾರೆ.
ಅಶೋಕ್ ಚವ್ಹಾಣ್ ಕ್ರಮದ ಸೂಚನೆ ನೀಡಿದ್ದಾರೆ.
ಆದರೆ ನನಗೆ ಕಾಡುತ್ತಿರುವುದು ಉಳಿದ ಚಾನಲ್ಲುಗಳ ಮೌನ..! ಸ್ಫರ್ಧೆ ಇರಬಹುದು ಆದರೆ ನಿನ್ನೆಯ ದಾಳಿ ಸಮೂಹಮಾಧ್ಯಮದ
ಮೇಲಾದದ್ದು ಒಂದುರೀತಿಯ ತಾನಾಶಾಹಿ...ಯಾಕೆ ಎನ್ ಡಿಟಿವಿ, ಟೈಮ್ಸ ನೌ ಮೌನವಾಗಿವೆ
ಪಕ್ಕದ ಮನೆಗೆ ಹತ್ತಿದ ಬೆಂಕಿ ತನಗೇನು ಎಂಬ ಔದಾಸೀನವೇ...
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಸಿಎನ್ ಎನ್ ಐಬಿಎನ್ದಾಳಿ---ಉಳಿದವರು ಯಾಕೆ ಹೀಗೆ...?
In reply to ಉ: ಸಿಎನ್ ಎನ್ ಐಬಿಎನ್ದಾಳಿ---ಉಳಿದವರು ಯಾಕೆ ಹೀಗೆ...? by ASHOKKUMAR
ಉ: ಸಿಎನ್ ಎನ್ ಐಬಿಎನ್ದಾಳಿ---ಉಳಿದವರು ಯಾಕೆ ಹೀಗೆ...?
In reply to ಉ: ಸಿಎನ್ ಎನ್ ಐಬಿಎನ್ದಾಳಿ---ಉಳಿದವರು ಯಾಕೆ ಹೀಗೆ...? by shreekant.mishrikoti
ಉ: ಸಿಎನ್ ಎನ್ ಐಬಿಎನ್ದಾಳಿ---ಉಳಿದವರು ಯಾಕೆ ಹೀಗೆ...?
ಉ: ಸಿಎನ್ ಎನ್ ಐಬಿಎನ್ದಾಳಿ---ಉಳಿದವರು ಯಾಕೆ ಹೀಗೆ...?
ಉ: ಸಿಎನ್ ಎನ್ ಐಬಿಎನ್ದಾಳಿ---ಉಳಿದವರು ಯಾಕೆ ಹೀಗೆ...?
ಉ: ಸಿಎನ್ ಎನ್ ಐಬಿಎನ್ದಾಳಿ---ಉಳಿದವರು ಯಾಕೆ ಹೀಗೆ...?
ಉ: ಸಿಎನ್ ಎನ್ ಐಬಿಎನ್ದಾಳಿ---ಉಳಿದವರು ಯಾಕೆ ಹೀಗೆ...?
In reply to ಉ: ಸಿಎನ್ ಎನ್ ಐಬಿಎನ್ದಾಳಿ---ಉಳಿದವರು ಯಾಕೆ ಹೀಗೆ...? by vikashegde
ಉ: ಸಿಎನ್ ಎನ್ ಐಬಿಎನ್ದಾಳಿ---ಉಳಿದವರು ಯಾಕೆ ಹೀಗೆ...?