ನೀವು ಟ್ವಿಟರಿನಲ್ಲಿದ್ದೀರಾ?

ನೀವು ಟ್ವಿಟರಿನಲ್ಲಿದ್ದೀರಾ?

Comments

ಬರಹ

ಟ್ವಿಟರ್ ಈಗ ಬಹು ಜನಪ್ರಿಯ ತಾಣ.ಇದು ಮೈಕ್ರೋಬ್ಲಾಗಿಂಗ್ ತಾಣ.

ಈ ತಾಣದ ವಿಳಾಸ www.twitter.com

ಈ ಬರಹ ಓದಿ :ಹರಿಪ್ರಸಾದ್ ನಾಡಿಗ್

ಇಲ್ಲಿ ನಿಮ್ಮ ಖಾತೆ ಇದೆಯೇ?ಅದನ್ನು ನಿಯತವಾಗಿ ಬಳಸುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಖಾತೆಯ ಹೆಸರೇನು?

 

ತಿಳಿಸಿ. ನಾವುಗಳು ಪರಸ್ಪರ ಹಿಂಬಾಲಿಸಿಕೊಳ್ಳೋಣ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet