ಪ್ರಥಮ ಚುಂಬನಂ....

ಪ್ರಥಮ ಚುಂಬನಂ....

ನನ್ನ ಪ್ರಥಮ ಪ್ರಯತ್ನ.ಸುಮಾರು ಹತ್ತು ವರ್ಷಗಳ ಹಿಂದೆ ,ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆಯಲ್ಲಿ ಕಡೆಯದಾಗಿ ಕನ್ನಡ ಬರೆದದ್ದು.ತಪ್ಪಾಗಿದ್ರೆ ಕ್ಷಮಿಸಿ .ತಪ್ಪನ್ನು ತೋರಿಸಿ,ತಿದ್ದಿಕೊಳ್ಳುತ್ತೇನೆ.
'ಸಂಪದ.ನೆಟ್'ನ್ನು ನನಗೆ ಪರಿಚಯ ಮಾಡಿಸಿದ್ದು ಸುಧಾ ವಾರಪತ್ರಿಕೆ.ಆವಾಗದಿಂದ "ಸಂಪದ"ವನ್ನು ರೆಗ್ಯುಲರ್ ಆಗಿ ಓದುತ್ತಿದ್ದೇನೆ.ಬರೆಯಲು ಇವತ್ತು ಮಹೂರ್ತ ಕೂಡಿ ಬಂದಿದೆ.ಇನ್ನು ಮುಂದೆ ರೆಗ್ಯುಲರ್ ಆಗಿ ಬರೆಯುವ ಪ್ರಯತ್ನ ಮಾಡುತ್ತೇನೆ.:-)

Rating
No votes yet

Comments