ಸಂಪದಕ್ಕೊಂದು ಸರ್ಚ್ ಎಂಜಿನ್

ಸಂಪದಕ್ಕೊಂದು ಸರ್ಚ್ ಎಂಜಿನ್

ನಾನು ಹಿಂದೆ ಎಂದೋ ಓದಿದ ಬ್ಲಾಗ್ ಅನ್ನು ಮತ್ತೊಮ್ಮೆ ಓದಬೇಕು ಎಂದು ಹುಡುಕುತ್ತಿದ್ದೇನು, ಆದರೆ ಸಿಗುತ್ತಿಲ್ಲ, ಸುಮಿತ್ರಾ ಹಲವಾಯಿ ಎಂಬ ಲೇಖಕಿಯ ಬಗ್ಗೆ ಓದಿದ ನೆನಪು. ಆದರೆ ಈಗ ಸಿಗುತ್ತಿಲ್ಲ. ಆಗ ನನಗನ್ನಿಸಿತು, ಸಂಪದಕ್ಕೊಂದು ಗೂಗಲ್ ತರಹದ ಸರ್ಚ್ ಎಂಜಿನ್ ಇದ್ದರೆ ಎಷ್ಟು ಚೆನ್ನಾಗಿತ್ತು ಅಂತ.
ಬರಹಗಾರರ ಹೆಸರನ್ನೋ, ಅಥವಾ, ವಿಷಯವನ್ನೊ ಕೊಟ್ಟು ಹುಡುಕುವಂತಿದ್ದರೆ ಎಷ್ಟು ಚೆನ್ನ ಎಂದು. ಹೀಗೆ ಹುಡುಕಲು ಸಾಧ್ಯವಾ?

Rating
No votes yet

Comments