ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ"

ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ"

Comments

ಬರಹ

ಇತ್ತೀಚೆಗೆ ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ ಮೆರವಣಿಗೆ ಪುಸ್ತಕವನ್ನು ಓದಿದೆ. ತು೦ಬಾ ಚೆನ್ನಾಗಿದೆ. ಸುಮಾರು ೬೦೦+ ಪುಟಗಳ ಪುಸ್ತಕದಲ್ಲಿ ಅರ್ಧ ಮಲ್ಲಿಗೆ ಹಳ್ಳಿಗೆ ಮತ್ತು ಇನ್ನರ್ಧ ಸ್ವಾತ೦ತ್ರ್ಯ ಹೋರಾಟಕ್ಕೆ ಮೀಸಲಿಟ್ಟಿದ್ದಾರೆ.
ಇದರಲ್ಲಿ ಬರೋ ಒಬ್ಬ ವ್ಯಕ್ತಿ ಸುದರ್ಶನ. ಇವನ ಕಥೆಯನ್ನು ಎಷ್ಟೊ೦ದು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ೦ದರೆ, ಗೊರೂರು ಅವರೇ ಸುದರ್ಶನ ಏನೋ ಎ೦ದು ಅನುಮಾನ ಬರುತ್ತದೆ. ಇದರ ಬಗ್ಗೆ ಯಾರಿಗಾದರು ಮಾಹಿತಿ ಇದೆಯೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet