ಕತ್ತಲೆಯು ನಿತ್ಯ ಸತ್ಯವೋ, ಬೆಳಕೋ...?

ಕತ್ತಲೆಯು ನಿತ್ಯ ಸತ್ಯವೋ, ಬೆಳಕೋ...?

Comments

ಬರಹ

ನಮ್ಮೆಲ್ಲ ದರ್ಶನ, ಶಾಸ್ತ್ರ, ಹಿತೋಪದೇಶಗಳು ಇತ್ಯಾದಿಗಳು ಹೇಳುವುದು ಕತ್ತಲೆಯೆಂದರೆ ಅಜ್ಞಾನ, ಅಸತ್ಯ ಮತ್ತು ಅಶಾಶ್ವತ ಅಂತ. ಹಾಗೆಯೇ ಬೆಳಕೆಂದರೆ ಶಾಶ್ವತ, ಸತ್ಯ, ನಿತ್ಯ ಅಂತಲೂ. ಆದರೆ, ಪ್ರಯೋಗದಲ್ಲಿ ನೋಡಿದರೆ ಕತ್ತಲೆಯ ಅಸ್ತಿತ್ವ ಏನೂ ಇಲ್ಲದಿದ್ದಾಗಲೂ ಇರುತ್ತದೆ ಮತ್ತು ಬೆಳಕಿಗೆ ಮಾತ್ರ ಒಂದು ಆಕರ ಬೇಕೇ ಬೇಕು. ಸೂರ್ಯ, ಚಂದ್ರ, ದೀಪ, ಟಾರ್ಚ್ ಇತ್ಯಾದಿ. ಇವ್ಯಾವುದೂ ಇಲ್ಲವಾದಲ್ಲಿ ಕತ್ತಲೆಯೇ ನಿತ್ಯ ಮತ್ತು ಅಂತಿಮ... ನೀವೇನಂತೀರಿ?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet