ಅಂದು - ಇಂದು

ಅಂದು - ಇಂದು

ಅಂದು - ಇಂದು

ಅಂದು
ಅವಳ ನೋಟ
ರೋಮಾಂಚನ
ಇಂದು
ಮೈ ಕಂಪನ

ಅಂದು
ಅವಳ ಮಾತು
ಹಾಲ್ಗಡಲು
ಇಂದು
ಬರ ಸಿಡಿಲು

ಅಂದು
ಅವಳ ನೆನಪು
ನವಿರಾದ ನೋವು
ಇಂದು
ಬರೀ ನೋವು

ಅಂದು
ಅವಳಿಗಾಗಿ
ಈ ಜೀವ ಮುಡಿಪು
ಇಂದು
ಜೀವನ ಮುಡಿಪು


Rating
No votes yet

Comments