ಮೂರು ಹನಿಗವನಗಳು!!!
ಮೌನ - ಪ್ರಾಣ
ಸಖೀ,
ನಿನ್ನೀ
ಸುದೀರ್ಘ
ಮೌನ,
ತೆಗೆಯುತಿಹುದು
ನನ್ನೀ
ಪ್ರಾಣ!!!
********
ಸ್ಪೂರ್ತಿ - ಜಾಸ್ತಿ!!!
ಸಖೀ,
ನನ್ನ
ಸೃಜನಶೀಲತೆಯ
ಕೊಂಡಾಡಿ,
ಹುರಿದುಂಬಿಸಿ
ನೀಡುತಿರಲು
ಸ್ಪೂರ್ತಿ,
ನಿಜದಿ
ನಾನು
ಬರೆಯಬಹುದಿನ್ನೂ
ಜಾಸ್ತಿ
ಜಾಸ್ತಿ
ಜಾಸ್ತಿ!!!
********
ಧ್ಯಾನ - ಅಧ್ವಾನ!!!
ಸಖೀ,
ನನಗೀಗ
ಹಗಲಿರುಳು
ನಿನ್ನದೇ
ಧ್ಯಾನ,
ಅದರಿಂದಾಗಿ
ನಮ್ಮ
ಮನೆಯಲ್ಲಿ
ಆಗಿದೆ
ಅಧ್ವಾನ!!!
********
Rating
Comments
ಉ: ಮೂರು ಹನಿಗವನಗಳು!!!
In reply to ಉ: ಮೂರು ಹನಿಗವನಗಳು!!! by manjunathams
ಉ: ಮೂರು ಹನಿಗವನಗಳು!!!
ಉ: ಮೂರು ಹನಿಗವನಗಳು!!!
In reply to ಉ: ಮೂರು ಹನಿಗವನಗಳು!!! by Harish Athreya
ಉ: ಮೂರು ಹನಿಗವನಗಳು!!!
ಉ: ಮೂರು ಹನಿಗವನಗಳು!!!
In reply to ಉ: ಮೂರು ಹನಿಗವನಗಳು!!! by manju787
ಉ: ಮೂರು ಹನಿಗವನಗಳು!!!
In reply to ಉ: ಮೂರು ಹನಿಗವನಗಳು!!! by asuhegde
ಉ: ಮೂರು ಹನಿಗವನಗಳು!!!
In reply to ಉ: ಮೂರು ಹನಿಗವನಗಳು!!! by bescom
ಉ: ಮೂರು ಹನಿಗವನಗಳು!!!