ಕೆಲಸಕ್ಕೆ ಜನ ಬೇಕಿದ್ದಾರೆ!! ಅಡುಗೆ ರುಚಿ ನೋಡಲು...
ಬರಹ
ಇಂದಿನ ವಿ.ಕ ದ ಲವಲವಿಕೆ ಪುರವಣಿಯಲ್ಲಿ "ಹೆಮಾ ಪವಾರ್" ಅವರ ಜನ ಬೇಕಿದ್ದಾರೆ ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ.
ಅಡಿಗೆ ರುಚಿ ನೋಡಲು ಜನರ ಅವಶ್ಯಕತೆ ಇದೆಯಂತೆ!
ಹೇಮ ಪವಾರ್ ಅವರಿಗೆ ಪ್ರಶ್ನೆಗಳು
೧) ಹುದ್ದೆಯ ವಯೋಮಿತಿ ತಿಳಿಸಿಲ್ಲ(ಸಾಮನ್ಯ/ಮೀಸಲಾತಿ)
೨) ಅವರ ದೈಹಿಕ ಆರೊಗ್ಯದ ಅವಶ್ಯಕತೆಗಳನ್ನು ತಿಳಿಸಿಲ್ಲ
೩) ಗಂಡು/ಹೆಣ್ಣು ?
೪) ವೈದ್ಯಕೀಯ ಭತ್ಯೆ, ಜೀವ ವಿಮೆ ಅವಕಾಶಗಳ ಬಗ್ಗೆ ಮಾಹಿತಿ ನೀಡಿಲ್ಲ
೫) ಸಂದರ್ಶನ ಹಾಗು ಆಯ್ಕೆ ಕ್ರಮದ ವಿವರ ನೀಡೀಲ್ಲ
೬) ಸಂಪರ್ಕಿಸಬೇಕಾದ ವಿಳಾಸವೇ ಕೊಟ್ಟಿಲ್ಲ.
ಈ ವಿವರಗಳೆಲ್ಲ ಕೇಳುತ್ತಿರುವುದಕ್ಕೆ ನಾನೊಬ್ಬ ಅರ್ಜಿ ಗುಜುರಾಯಿಸಲು ನಿಂತಿರುವವನು ಅಲ್ಲ :) ಈ ಹುದ್ದೆ ನನಗೆ ೨೦೦೩ ರಲ್ಲೆ ಸಿಕ್ಕಿದೆ !
ಲೇಖನ ಚೆನ್ನಾಗಿ ಮೂಡಿಬಂದಿದೆ! ಹಾಗು ಹೆಸರಿಗೆ ತಕ್ಕಂತೆ ಪತ್ರಿಕೆಯ ಪುರವಣಿಗೆ "ಲವಲವಿಕೆ" ತಂದಿದೆ.
ಧನ್ಯವಾದ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಕೆಲಸಕ್ಕೆ ಜನ ಬೇಕಿದ್ದಾರೆ!! ಅಡುಗೆ ರುಚಿ ನೋಡಲು...
In reply to ಉ: ಕೆಲಸಕ್ಕೆ ಜನ ಬೇಕಿದ್ದಾರೆ!! ಅಡುಗೆ ರುಚಿ ನೋಡಲು... by ಹೇಮ ಪವಾರ್
ಉ: ಕೆಲಸಕ್ಕೆ ಜನ ಬೇಕಿದ್ದಾರೆ!! ಅಡುಗೆ ರುಚಿ ನೋಡಲು...