ಕನ್ನಡದ ಹೊಸ ಪಾಡುಕಾಸ್ಟು
ಕನ್ನಡದಲ್ಲಿ ಪಾಡ್ಕಾಸ್ಟೊಂದನ್ನು ಶುರು ಮಾಡಿದ್ದೇವೆ. ನಾವು ನಗುತ್ತಾ-ಮಾತಾಡುವ ಸಂಗತಿಗಳು, ಅದರಲ್ಲಿ ಕಾಣುವ ವಿಚಿತ್ರಗಳು ಇವುಗಳನ್ನೇ ರೆಕಾರ್ಡ್ ಮಾಡಿ ವಾರವಾರ ಹಾಕುವ ಯೋಚನೆ ಇದೆ. ಕನ್ನಡದಲ್ಲಿ ಹೀಗೆ ಬೇರೆ ಪಾಡ್ಕಾಸ್ಟುಗಳಿದೆಯೋ ಇಲ್ಲವೋ ಗೊತ್ತಿಲ್ಲ. (ಸಂಪದದ ಪಾಡ್ಕಾಸ್ಟ್ಗಳಲ್ಲದೆ).
ನಮ್ಮದಂತೂ ಇಲ್ಲಿದೆ. ಕೇಳಿ ಏನನಿಸುತ್ತದೆ ಎಂದು ಅಲ್ಲಾದರೂ ಇಲ್ಲಾದರೂ ತಿಳಿಸಿ.
ಮೊದಲ ಎಪಿಸೋಡು ಇಲ್ಲಿದೆ : http://paaducastu.wordpress.com/2009/12/04/ep1
Rating
Comments
ಉ: ಕನ್ನಡದ ಹೊಸ ಪಾಡುಕಾಸ್ಟು
ಉ: ಕನ್ನಡದ ಹೊಸ ಪಾಡುಕಾಸ್ಟು
ಉ: ಕನ್ನಡದ ಹೊಸ ಪಾಡುಕಾಸ್ಟು
ಉ: ಕನ್ನಡದ ಹೊಸ ಪಾಡುಕಾಸ್ಟು
ಉ: ಕನ್ನಡದ ಹೊಸ ಪಾಡುಕಾಸ್ಟು
ಉ: ಕನ್ನಡದ ಹೊಸ ಪಾಡುಕಾಸ್ಟು
ಉ: ಕನ್ನಡದ ಹೊಸ ಪಾಡುಕಾಸ್ಟು
ಉ: ಕನ್ನಡದ ಹೊಸ ಪಾಡುಕಾಸ್ಟು
ಉ: ಕನ್ನಡದ ಹೊಸ ಪಾಡುಕಾಸ್ಟು
In reply to ಉ: ಕನ್ನಡದ ಹೊಸ ಪಾಡುಕಾಸ್ಟು by anivaasi
ಉ: ಕನ್ನಡದ ಹೊಸ ಪಾಡುಕಾಸ್ಟು