ಮುಂದಿನ ರಾಷ್ಟ್ರಾಧ್ಯಕ್ಷರು ಮಹಿಳೆ?
ಬರಹ
ಮುಂದಿನ ರಾಷ್ಟ್ರಪತಿ ಶಿವರಾಜ್ ಪಾಟೀಲ್? ಪ್ರಣಬ್ ಮುಖರ್ಜಿ? ಶೇಖಾವತ್? ಅವರಾರೂ ಆಗದೆ ಪ್ರತಿಭಾ ಪಾಟೀಲ್ ಎನ್ನುವ ಮಹಾರಾಷ್ಟ್ರದ ಹೆಂಗಸು ಆ ಸ್ಥಾನಕ್ಕೇರಬಹುದು. ಸದ್ಯ ಆಕೆ ರಾಜಾಸ್ತಾನದ ರಾಜ್ಯಪಾಲೆ. ಶಾಸಕಿ, ಸಂಸತ್ತಿನ ಉಭಯ ಸದನಗಳ ಸದಸ್ಯರಾಗಿ ಉಪಸಭಾಪತಿಯೂ ಆಗಿದ್ದರು.
http://www.ndtv.com/convergence/ndtv/story.aspx?id=NEWEN20070015515&ch=6/14/2007%208:23:00%20PM
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಮುಂದಿನ ರಾಷ್ಟ್ರಾಧ್ಯಕ್ಷರು ಮಹಿಳೆ?
In reply to ಉ: ಮುಂದಿನ ರಾಷ್ಟ್ರಾಧ್ಯಕ್ಷರು ಮಹಿಳೆ? by ASHOKKUMAR
ಉ: ಮುಂದಿನ ರಾಷ್ಟ್ರಾಧ್ಯಕ್ಷರು ಮಹಿಳೆ?
ಉ: ಮುಂದಿನ ರಾಷ್ಟ್ರಾಧ್ಯಕ್ಷರು ಮಹಿಳೆ?