ಸಂಪದದಲ್ಲಿ ಚಿತ್ರಗಳನ್ನು ಹೇಗೆ ಸೇರಿಸುವುದು?
ಬರಹ
ಸಂಪದಕ್ಕೆ ಲೇಖನವನ್ನು ಸಿದ್ಧಪಡಿಸಿರುವೆ. ಚಿತ್ರಗಳನ್ನು ಹೇಗೆ ಸೇರಿಸಬೇಕೆಂಬುದು ತಿಳಿಯುತ್ತಿಲ್ಲ. ಚಿತ್ರವನ್ನು ಸೇರಿಸಲು ಚಿತ್ರದ ಯುಆರ್ ಎಲ್ ಕೇಳುತ್ತದೆ. ಅದನ್ನು ಹೇಗೆ ಸೇರಿಸಬೇಕೆಂಬುದೇ ತಿಳಿಯುತ್ತಿಲ್ಲ. ಮಾಹಿತಿ ತಿಳಿದವರು ದಯವಿಟ್ಟು ಆರ್ಎಲ್ ಎಂದರೇನು? ಚಿತ್ರಗಳನ್ನು ಸೇರಿಸುವ ಸರಳ ವಿಧಾನಗಳನ್ನು ತಿಳಿಸಿ.
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಸಂಪದದಲ್ಲಿ ಚಿತ್ರಗಳನ್ನು ಹೇಗೆ ಸೇರಿಸುವುದು?
In reply to ಉ: ಸಂಪದದಲ್ಲಿ ಚಿತ್ರಗಳನ್ನು ಹೇಗೆ ಸೇರಿಸುವುದು? by rashmi_pai
ಉ: ಸಂಪದದಲ್ಲಿ ಚಿತ್ರಗಳನ್ನು ಹೇಗೆ ಸೇರಿಸುವುದು?