ಜೀವಾಮೃತ

ಜೀವಾಮೃತ

ಅವಳುಲಿದರೆ

ಇಂಪಾದ ಸ್ಪಂದನ

ಅವಳಿಲ್ಲದ ಆ ಕ್ಷಣ

ಚರಣವಿಲ್ಲದ ಕವನ

ನನ್ನೀ ಜೀವನ.

ಗೊತ್ತು...

ಅವಳೊಲಿದರೆ

ಇಂಗುವುದು ನೋವಿನ ಪ್ರತಿ ಕಣ,

ಅವಳಂದವೇನೂ ಸಕಲ ಜಲಾ

ಚರಗಳಿಗೆ ಮಿಗಿಲಲ್ಲ,

 

ಆದರೆ,

ಅವಳ ಉಲಿಯುವಿಕೆ

ಜೀವಾಮೃತ ಸದಾ ನನಗೆ...

 

 

Rating
No votes yet

Comments