ಸಂಪದಿಗ ಮಂಸೋರೆ ಅವರ ಫೋಟೋ - ಹಿಂದೂ ಪತ್ರಿಕೆಯಲ್ಲಿ

ಸಂಪದಿಗ ಮಂಸೋರೆ ಅವರ ಫೋಟೋ - ಹಿಂದೂ ಪತ್ರಿಕೆಯಲ್ಲಿ

ಆಫೀಸಿಗೆ ಬಂದ ತಕ್ಷಣ ಮೊದಲ ಕೆಲಸ ಮಾಡುವುದು ಅಂದಿನ ದಿನಪತ್ರಿಕೆಗಳನ್ನು ನೋಡುವುದು (ಬೇರೆ ಇನ್ನೇನು ಕೆಲಸ ಇರುತ್ತೆ ಅಂತೀರಾ?, ನಿಜ).  ಇವತ್ತು ಹಿಂದೂ ಪತ್ರಿಕೆ ಅಡಿಷನಲ್ ಪತ್ರಿಕೆ ನೋಡಿದಾಗ ಪೂರ್ತಿ ಬ್ಲೋ ಅಪ್ ಫೋಟೋ ನಮ್ಮ ಸಂಪದಿಗ ಮಂಸೋರೆ ಅವರದ್ದು. ಕುತೂಹಲದಿಂದ ಪೂರ್ತಿ ಓದಿ ನೋಡಿದಾಗ ಬಹಳ ಸಂತೋಷವಾಯಿತು.  

http://www.hindu.com/mp/2009/12/19/stories/2009121951360800.htm

ಶುಭವಾಗಲಿ ನಿಮಗೆ ಮಂಸೋರೆ :-)

Rating
No votes yet

Comments