ನಿಮಗೂ ಹೀಗನಿಸುತ್ತಾ ????????????

ನಿಮಗೂ ಹೀಗನಿಸುತ್ತಾ ????????????

ನಿಮಗೂ ಹೀಗನಿಸುತ್ತಾ ????????????

ನಮ್ಮ ಮನೆಯಲ್ಲಿ ದಿನನಿತ್ಯವೂ ಅಂದರೆ ವರ್ಷಕ್ಕೆ ೩೬೦ ದಿನ ತಿಳಿಸಾರು ಇರುತ್ತೆ (ಅರ್ಥಾತ್ ಮಾಡುತ್ತೇನೆ). ಇನ್ನು ಐದು - ಆರು ಸಾರಿಲ್ಲದ ದಿನದಲ್ಲಿ "ಸಾರು ತಿಂದೇ ಇಲ್ಲವೇನೋ" ಅಥವಾ "ಸಾರು ತಿಂದು ಎಷ್ಟೋ ದಿನಗಳಾಗಿವೆಯೇನೋ" ಅನ್ನೋತರಹ ಆಡುತ್ತಾರಲ್ಲ ನಮ್ಮ ಮನೆಯವರು, ನಿಮಗೂ ಹೀಗನಿಸುತ್ತಾ??? (ಮೊಸ್ಟ್ ಅಡಿಕ್ಟಿಂಗ್ ಸಬ್ಸ್ಟಾನ್ಸ್ ಇನ್ ದ ವರ್ಲ್ಡ್).

ನಮ್ಮ ಮನೆಯಲ್ಲಿ ಕುದಿಯುತ್ತಿರುವ (ಟೊಮ್ಯಾಟೋ) ತಿಳಿ - ಸಾರು ನೋಡಲು ಕೆಳಗಿನ ಪಿಕಾಸ ನೋಡಿ ........


http://picasaweb.google.com/docmeena/KarnatakaADigegaLu#

Rating
No votes yet

Comments