ಪ್ರಶ್ನೆಗೆ ಉತ್ತರಿಸಿ ಸಹಕರಿಸಿ???

ಪ್ರಶ್ನೆಗೆ ಉತ್ತರಿಸಿ ಸಹಕರಿಸಿ???

ಸಂಪದ ಮಿತ್ರರೆ, ನಾನು ಇಲ್ಲಿ 2 ಪ್ರಶ್ನೆಗಳನ್ನು ಮುಂದಿಟ್ಟಿರುವೆ. ಒಂದು ಸಿನಿಮಾ ಪ್ರೀಯರಿಗೆ, ಇನ್ನೊಂದು ಮೆದುಳಿಗೆ ಕೆಲಸ ಕೊಡುವ ಇಷ್ಟ ಇರುವವರಿಗೆ.
1. ಎಲ್ಲರಿಗೂ ಪ್ರಿತಮ್ ಗುಬ್ಬಿಯ ಹೆಸರು ಕೇಳಿದ ನೆನಪಿದೆಯ “ಮುಂಗಾರುಮಳೆ ಮತ್ತು ಹಾಗೆಸುಮ್ಮನೆ” ಎಂಬ ಕನ್ನಡ ಸಿನಿಮಾದ...!!!, ಈಗ ನೆನೆಪಿಗೆ ಬಂದಿರಬಹುದು ಇವರ ಈ ಎರಡು ಸಿನಿಮಾದಲ್ಲಿ ಒಂದು ಹೊಳಿಕೆ ಇದೆ ಅದು ಏನು ಮುಖ್ಯವಾಗಿ ಅದು ಅವರಿಗೆ ಸಂಬಂಧಿಸಿದು.

2. ಇದು ಮೆದಿಳಿಗೆ ಕೆಲಸ ಕೊಡುವವರಿಗೆ
ಪ್ರಶ್ನೆ- ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವ ರೈಲಿನಲ್ಲಿ ಒಬ್ಬರು ಡಾಕ್ಟರ್ ಹಾಗೂ ನರ್ಸ್ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಅವರು ರಿಸರ್ವ್/ ಕಾದಿರಿಸಿದ ಭೋಗಿಯಲ್ಲಿ ಮಂಗಳೂರಿನಿಂದ ಹೊರಡುವಾಗ ಇಬ್ಬರೆ ಇದ್ದರು. ಆದರೆ ಅವರು ಬೆಂಗಳೂರಿನಲ್ಲಿ ಇಳಿಯುವಾಗ ಅವರ ಹತ್ತಿರ ಒಂದು ಹಸುಗೂಸು ಇತ್ತು. ಇವರ ಈ ೧೨ ಗಂಟೆ ಪ್ರಯಾಣದಲ್ಲಿ ಅವರ ಭೋಗಿಗೆ ಯಾರು ಬರಲಿಲ್ಲ. ಡಾಕ್ಟರ್ ಮಗುವಿನ ತಂದೆಯಲ್ಲ ನರ್ಸ್ ತಾಯಿಯಲ್ಲ. ಹಾಗಾದರೆ ಮಗು ಯಾರದು?
ಉತ್ತರ ಬೇಗ ತಿಳಿಸಿರಿ!!!!

Rating
No votes yet

Comments