ಮುಖದ ಕಾಂತಿ ಹೆಚ್ಚಿಸಲು ಸುಲಭ ಉಪಾಯ. (ಜೇನುತುಪ್ಪದಿಂದ)

ಮುಖದ ಕಾಂತಿ ಹೆಚ್ಚಿಸಲು ಸುಲಭ ಉಪಾಯ. (ಜೇನುತುಪ್ಪದಿಂದ)

ಮುಖದ ಕಾಂತಿ ಹೆಚ್ಚಿಸಲು ಸುಲಭ ಉಪಾಯ. (ಜೇನುತುಪ್ಪದಿಂದ)


ನಾನು ಹೇಳುವ ಉಪಾಯ ಎಲ್ಲರಿಗೂ ಅನ್ವಯಿಸುತ್ತದೆ. ಬರೀ ಹೆಣ್ಣು ಮಕ್ಕಳಿಗೆ ಮಾತ್ರವಲ್ಲಾ. ಇದನ್ನು ಆಗಗ ಅಳವಡಿಸುವದರಿಂದ ಮುಖ ಅಂದವಾಗಿ, ಆಕರ್ಷಕವಾಗಿ ಕಾಣುವದರಲ್ಲಿ ಸಂಶಯವೇ ಇಲ್ಲಾ.


) ತಕ್ಷಣ ಮುಖದ ಕಾಂತಿ ಹೆಚ್ಚಿಸಲು೨ಚ, ಜೇನುತುಪ್ಪವನ್ನು ಮುಖಕ್ಕೆ ಹಚ್ಚಿ ಕೊಂಡು ೫ ನಿಮಿಶದ ನಂತರ ಮುಖ ತೊಳೆದರೆ, ತಕ್ಷಣವೇ ಮುಖದ ಕಾಂತಿ  ಹೆಚ್ಚುತ್ತದೆ.   ಅಂದರೆ ಇನ್ ಸ್ಟಂಟ್ ಗ್ಲೊ ಪಡೆಯಬಹುದು.


) ಮುಖ ಬೆಳ್ಳಗಾಗಲು: ೨ಚ ಜೇನುತುಪ್ಪದ ಜೊತೆಗೆ ೪ ಹನಿ ನಿಂಬೆ ರಸ ಬೆರಸಿ ಮುಖಕ್ಕೆ ಹಚ್ಚುವದರಿಂದ ಮುಖಕ್ಕೆ ಬ್ಲೀಚ್ ಆಗುತ್ತದೆ. ಇದರಿಂದ ಮುಖದ ವರ್ಣ ಹೆಚ್ಚುತ್ತದೆ. ಮತ್ತು ಇದು ಮುಖವನ್ನು ಶುಚಿ ಮಾಡುತ್ತದೆ. ಮೊಡವೆಯ ಕಲೆಗಳು ಹೋಗಲು ಸಹಾಯ ಮಾಡುತ್ತದೆ.


)ವರಟಾದ ಚರ್ಮ ತೆಗೆಯಲು: ೨ಚ್ ಜೇನುತುಪ್ಪ ಮತ್ತು ಸ್ವಲ್ಪ ಕಸಕಸೆ ಸೆರಿಸಿ ಮುಖಕ್ಕೆ  ತಿಕ್ಕುವದರಿಂದ ಮುಖದ  ವರಟಾದ (Dead skin) ಹೋಗಿ ಹೊಸತು ನಯವಾದ, ಮೆದುವಾದ ಚರ್ಮ ಉಳಿಯಲು ಸಹಾಯವಾಗುತ್ತದೆ.


ಹೀಗೆ ಮುಖಕ್ಕೆ ಆಗಾಗ ಹಚ್ಚಿ ಮಸಾಜ್ ಮಾಡಿಕೊಳ್ಳುವದರಿಂದ ಮುಖದಲ್ಲಿ ರಕ್ತ ಸಂಚಾರ ಸರಿಯಗುತ್ತದೆ. ಆಮ್ಲಜನಕ ಎಲ್ಲಕಡೆಗೂ ಸರಿಯಗಿ ಒದಗುತ್ತದೆ. ಆದ್ದರಿಂದ ಮುಖದ ಅಂದ ಹೆಚ್ಚುತ್ತದೆ.

Rating
No votes yet

Comments