ಜಾಲಲೇಖ
ಬರಹ
ಇಂಗ್ಲಿಶಿನಲ್ಲಿ ಬ್ಲಾಗ್ ಎಂದು ಕರೆಯುವುದನ್ನು ಕನ್ನಡದಲ್ಲಿ ಜಾಲಲೇಖವೆಂದು ಕರೆಯಬಹುದೆಂದು ನನಗೆ ತೋರುತ್ತದೆ.
ಜಾಲತಾಣ ಎಂದು ಕರೆದ ಹಾಗೆ ಇದು.ಲೇಖಜಾಲ ಎಂದೂ ಕರೆಯಬಹುದಾಗಿತ್ತು; ಆದರೆ,ಆಗ ಜಾಲಕ್ಕೇ ಹೆಚ್ಚು ಮಹತ್ವ ಕೊಟ್ಟ ಹಾಗೆ ಆಗುತ್ತದೆ ಅಂತ ನನ್ನ ಅಂದಾಜು.ಬೇರಾರಾದರೂ ಈಹೆಸರು ಅಥವಾ ಬೇರೆ ಯಾವುದಾದರೂ ಹೆಸರನ್ನು ಬ್ಲಾಗ್ ಗೆ ಕನ್ನಡದಲ್ಲಿ ಈಗಾಗಲೇ ಇಟ್ಟಿದ್ದಾರೆಯೇ ಅಂತ ನನಗೆ ಗೊತ್ತಿಲ್ಲ. ಯಾರಾದರೂ ಗೊತ್ತಿದ್ದರೆ ತಿಳಿಸಬೇಕಾಗಿ ಕೋರಿಕೆ.
ಬ್ಲಾಗ್ ಅಂದರೆ ಅದು ಜಾಲದಲ್ಲಿ ಇರುವ ಲೇಖ.ಇತರರು ತಮ್ಮ ಪ್ರತಿಕ್ರಿಯೆಗಳೊಂದಿಗೆ ಆ ಜಾಲದಲ್ಲಿ ಲೇಖಗಳನ್ನು ತುಂಬಿಸುತ್ತ ಹೋಗಬಹುದು.ಸಂಸ್ಕ್ರುತವನ್ನು ಕಂಡರಾಗದವರು ಈ ಹೆಸರನ್ನು ಒಪ್ಪಲಾರರು.ಸದ್ಯಕ್ಕೆ ಅದಕ್ಕೇನೂ ಮಾಡಲಾಗದು.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಜಾಲಲೇಖ
ಉ: ಜಾಲಲೇಖ
In reply to ಉ: ಜಾಲಲೇಖ by raghava
ಉ: ಜಾಲಲೇಖ
ಉ: ಜಾಲಲೇಖ
In reply to ಉ: ಜಾಲಲೇಖ by ajakkalagirisha
ಉ: ಜಾಲಲೇಖ
In reply to ಉ: ಜಾಲಲೇಖ by ಗಣೇಶ
ಉ: ಜಾಲಲೇಖ
ಉ: ಜಾಲಲೇಖ