Mac OS Nudi ತಂತ್ರಾಂಶವನ್ನು ಸಪೋರ್ಟ ಮಾಡುತ್ತಾ?
- Log in to post comments
ಬರಹ
ಸ್ನೇಹಿತರೆ,
(ಅಪರೂಪಕ್ಕೆ!) ನಮ್ಮೂರಿನವರೊಬ್ಬರು ಇತ್ತೀಚೆಗೆ Windows ಬಿಟ್ಟು Mac OS ಬಳಸಲು ಶುರು ಮಾಡಿದ್ದಾರೆ. Nudiಯಲ್ಲಿ ಟೈಪ್ ಮಾಡಿದ ಎಷ್ಟೋ documents Mac OSನಲ್ಲಿ open ಆಗುತ್ತಿಲ್ಲವಂತೆ. ನಾನಂತೂ Mac ಇನ್ನೂ ಬಳಸಿಲ್ಲ. ನಿಮ್ಮಲ್ಲಿ ಯಾರದರು ಬಳಸಿದ್ದರೆ, Macನಲ್ಲಿ Nudi ಹೇಗೆ ಬಳಸಬಹುದೆಂದು ತಿಳಿಸುವಿರಾ? Mac OSಗಾಗಿ ನುಡಿ fonts ಅಥವ Nudi Software ಏನಾದರು ಸಿಗುತ್ತಾ? http://www.kagapa.org/ ನಲ್ಲಿ ಡೌನ್ಲೋಡ್ ಮಾಡಿಕೊಂಡ ನುಡಿ Fonts, windowsನಲ್ಲಿ ಮಾತ್ರ ಬಳಸಬಹುದಾಗಿದೆ. Mac ಗೆ ಸಂಬಂದಿಸಿದ ಯಾವುದೆ ಮಾಹಿತಿ ಸಿಗಲಿಲ್ಲ. ವಿಕಿಪೀಡಿಯದಲ್ಲಿ open source fonts ಲಿಂಕ್ ಇದೆ. ಆದರೆ ನುಡಿಗೆ ಸಂಬಂದಿಸಿದ ಯಾವುದೇ ಮಾಹಿತಿ ಸಿಗಲಿಲ್ಲ.
ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: Mac OS Nudi ತಂತ್ರಾಂಶವನ್ನು ಸಪೋರ್ಟ ಮಾಡುತ್ತಾ?
In reply to ಉ: Mac OS Nudi ತಂತ್ರಾಂಶವನ್ನು ಸಪೋರ್ಟ ಮಾಡುತ್ತಾ? by vasudev
ಉ: Mac OS Nudi ತಂತ್ರಾಂಶವನ್ನು ಸಪೋರ್ಟ ಮಾಡುತ್ತಾ?
In reply to ಉ: Mac OS Nudi ತಂತ್ರಾಂಶವನ್ನು ಸಪೋರ್ಟ ಮಾಡುತ್ತಾ? by manjunathsinge
ಉ: Mac OS Nudi ತಂತ್ರಾಂಶವನ್ನು ಸಪೋರ್ಟ ಮಾಡುತ್ತಾ?