ಬನ್ನಿ, ಸ್ವಾಮೀ ವಿವೇಕಾನಂದ ಎನ್ನುವ ಆ ಮಹಾನ್ ಚೇತನಕ್ಕೆ ನಮಿಸೋಣ!!!
"ನಮ್ಮಿಬ್ಬರ ನಡುವೆ ಒಂದೊಂದು ರೂಪಾಯಿಯ ವಿನಿಮಯ ನಡೆದರೆ ನಮ್ಮಿಬ್ಬರ ಕೈಯಲ್ಲೂ ಒಂದೊಂದೇ ರೂಪಾಯಿ ಉಳಿದಿರುತ್ತದೆ,
ಆದರೆ,
ನಮ್ಮಿಬ್ಬರ ನಡುವೆ ಒಂದೊಂದು ಸದ್ವಿಚಾರದ ವಿನಮಯ ನಡೆದರೆ ನಮ್ಮಿಬ್ಬರ ಮನದಲ್ಲೂ ಎರಡೆರಡು ಸದ್ವಿಚಾರಗಳು ತುಂಬಿರುತ್ತವೆ".
- ಸ್ವಾಮೀ ವಿವೇಕಾನಂದ.
ಇಂದು ಆ ಮಹಾನ್ ಚೇತನ ಈ ಭೂಮಿಗೆ ಕಾಲಿಸಿರಿದ ದಿನ.
ಬನ್ನಿ, ನಾವಿಂದು ಒಟ್ಟಾಗಿ ಆ ಮಹಾನ್ ಚೇತನಕ್ಕೆ ನಮಿಸೋಣ
ನಾವೂ ಸದಾ ಸಾಧ್ಯವಾದಷ್ಟು ಸದ್ವಿಚಾರಗಳನ್ನು ಹಂಚಿಕೊಳ್ಳೋಣ!!!
- ಆತ್ರಾಡಿ ಸುರೇಶ ಹೆಗ್ಡೆ.
Rating
Comments
ಉ: ಬನ್ನಿ, ಸ್ವಾಮೀ ವಿವೇಕಾನಂದ ಎನ್ನುವ ಆ ಮಹಾನ್ ಚೇತನಕ್ಕೆ ನಮಿಸೋಣ!!!
In reply to ಉ: ಬನ್ನಿ, ಸ್ವಾಮೀ ವಿವೇಕಾನಂದ ಎನ್ನುವ ಆ ಮಹಾನ್ ಚೇತನಕ್ಕೆ ನಮಿಸೋಣ!!! by modmani
ಉ: ಬನ್ನಿ, ಸ್ವಾಮೀ ವಿವೇಕಾನಂದ ಎನ್ನುವ ಆ ಮಹಾನ್ ಚೇತನಕ್ಕೆ ನಮಿಸೋಣ!!!
In reply to ಉ: ಬನ್ನಿ, ಸ್ವಾಮೀ ವಿವೇಕಾನಂದ ಎನ್ನುವ ಆ ಮಹಾನ್ ಚೇತನಕ್ಕೆ ನಮಿಸೋಣ!!! by asuhegde
ಉ: ಬನ್ನಿ, ಸ್ವಾಮೀ ವಿವೇಕಾನಂದ ಎನ್ನುವ ಆ ಮಹಾನ್ ಚೇತನಕ್ಕೆ ನಮಿಸೋಣ!!!
ಉ: ಬನ್ನಿ, ಸ್ವಾಮೀ ವಿವೇಕಾನಂದ ಎನ್ನುವ ಆ ಮಹಾನ್ ಚೇತನಕ್ಕೆ ನಮಿಸೋಣ!!!