ಮುಚ್ಚಿಡಬೇಕಾದ್ದೇನನ್ನು?
ಹಣದ ಹಾನಿ ಮನದ ದುಗುಡ
ಮನೆಯಲಾದ ಕೆಡುಕು ನಡತೆ
ಆದ ಮೋಸ ಹೋದ ಮಾನ
ತೋರ್ಗೊಡಬಾರದು ಜಾಣರು!
ಸಂಸ್ಕೃತ ಮೂಲ:
अर्थनाशं मनस्तापं गृहे दुश्चरितानि च |
वञ्चनं चापमानं च मतिमान्न प्रकाशयेत् ||
ಅರ್ಥನಾಶಂ ಮನಸ್ತಾಪಂ ಗೃಹೇ ದುಶ್ಚರಿತಾನಿ ಚ ||
ವಂಚನಂ ಚಾಪಮಾನಂ ಚ ಮತಿಮಾನ್ನ ಪ್ರಕಾಶಯೇತ್ ||
-ಹಂಸಾನಂದಿ
Rating
Comments
ಉ: ಮುಚ್ಚಿಡಬೇಕಾದ್ದೇನನ್ನು?
ಉ: ಮುಚ್ಚಿಡಬೇಕಾದ್ದೇನನ್ನು?
In reply to ಉ: ಮುಚ್ಚಿಡಬೇಕಾದ್ದೇನನ್ನು? by asuhegde
ಉ: ಮುಚ್ಚಿಡಬೇಕಾದ್ದೇನನ್ನು?
In reply to ಉ: ಮುಚ್ಚಿಡಬೇಕಾದ್ದೇನನ್ನು? by duh_swami
ಉ: ಮುಚ್ಚಿಡಬೇಕಾದ್ದೇನನ್ನು?