ಆತ್ಮೀಯ ಸಂಪದಿಗರೆ, ನಿಮ್ಮ ನಿಸ್ವಾರ್ಥ ಸಲಹೆ ಬೇಕಾಗಿದೆ!!
ನಿಮ್ಮ ಆತ್ಮೀಯ ಸಲಹೆ ನೀಡುವುದಕ್ಕಿಂತ ಮುನ್ನ ಒಮ್ಮೆ ಈ ಲೇಖನವನ್ನು ಓದಿ, >>http://sampada.net/article/21955<<ನಂತರ ನಿಮ್ಮ ಸಲಹೆ ನೀಡಿ.
ಅಕ್ಕನ ಮಗಳು ನಾನಂದುಕೊಂಡಂತೆ ಬಿ.ಇ. ( ಇನ್ಫರ್ಮೇಶನ್ ಸೈನ್ಸ್) ಪೂರೈಸಿದ್ದಾಳೆ. ಅವಳಿಗೀಗ ಇನ್ಫೋಸಿಸ್ನಲ್ಲಿ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಕೆಲಸವೂ ಸಿಕ್ಕಿದೆ. ವರ್ಷಕ್ಕೆ ೩.೫ ಲಕ್ಷಗಳ ಆಫರ್ ದೊರೆತಿದೆ. ಆದರೆ ಇಂದು ಫೋನ್ ಮಾಡಿ ಈ ವಿಚಾರ ತಿಳಿಸಿದ ಅವಳು, "ನಾನು ಇನ್ನೂ ಮುಂದೆ ಓದಬೇಕು ಮಾಮ, ಎಮ್ಮೆಸ್ ಮಾಡಬೇಕು" ಅಂದಾಗ ’ಸಿಕ್ಕ ಕೆಲಸವನ್ನು ಒಪ್ಪಿಕೊಂಡು ಜೀವನದಲ್ಲಿ ನೆಲೆಯಾಗು ಮಗಳೇ’ ಅಂದೆ. ಆದರೆ ಅವಳು ಅದಕ್ಕೆ ಒಪ್ಪಿಲ್ಲ, ಮುಂದೆ ಓದಬೇಕು ಅನ್ನುತ್ತಿದ್ದಾಳೆ. ಈಗ ಅವಳು ಎಮ್ಮೆಸ್ಗಾಗಿ ಅರ್ಜಿ ಹಾಕಿರುವ ಅಮೇರಿಕಾದ ಕಾಲೇಜುಗಳು ಕೆಳಗಿನಂತಿವೆ:
೧. ಯೂನಿವರ್ಸಿಟಿ ಆಫ್ ಟೆಕ್ಸಾಸ್, - ಆರ್ಲಿನ್ಗ್ಟನ್.
೨.ಸ್ಯಾನ್ಫ್ರಾನ್ಸಿಸ್ಕೋ ಯೂನಿವರ್ಸಿಟಿ
೩.ಲೂಸಿಯಾನ ಸ್ಟೇಟ್ ಯೂನಿವರ್ಸಿಟಿ
೪.ಸೌಥ್ ಅಲಬಾಮಾ ಯೂನಿವರ್ಸಿಟಿ
ತಾನು ಓದಿದ ಬಿ.ಇ.ನಲ್ಲಿ ಶೇ. ೭೦ ಅಂಕ ಗಳಿಸಿದ್ದಾಳೆ. ಜಿ.ಆರ್.ಇ.ನಲ್ಲಿ ೧೬೦೦ ಕ್ಕೆ ೧೧೧೦ ಅಂಕ ಗಳಿಸಿದ್ದಾಳೆ, ಟಿ.ಒ.ಇ.ಎಫ್.ಎಲ್.ನಲ್ಲಿ ೧೨೦ಕ್ಕೆ ೯೬ ಅಂಕ ಗಳಿಸಿದ್ದಾಳೆ. ಈಗ ಅಮೇರಿಕಾದಲ್ಲಿ ಎಮ್ಮೆಸ್ ಮಾಡಲೇಬೇಕು ಎಂಬುದು ಅವಳ ಮಹದಾಸೆ. ನನ್ನ ಕೈಲಾದಷ್ಟು ನಾನು ಇದುವರೆಗೂ ಮುಂದೆ ತಳ್ಳಿದ್ದೇನೆ, ಈಗ ಈ ಹೆಜ್ಜೆಯಲ್ಲಿ ಸ್ವಲ್ಪ ಯೋಚಿಸಬೇಕಿದೆ, ಏಕೆಂದರೆ ಇದು ನನ್ನ "ಬಡ್ಜೆಟ್"ಗೆ ಮೀರಿದ್ದು. ಆದರೂ ಹೇಗಾದರೂ ಎಮ್ಮೆಸ್ ಮಾಡಿಸುವ ಆಸೆ ಇದೆ. ನಾನು ಓದಿರುವ ಬಿ.ಎ.ಗೂ ನೀವುಗಳು ಓದಿರುವ ಬಿ.ಇ.ಗೂ ತುಂಬಾ ಅಂತರವಿದೆ. ಜಗತ್ತಿನ ಹಲವಾರು ಕಡೆ ಹಂಚಿ ಹೋಗಿರುವ ನಮ್ಮ ಸಂಪದದ ಸಾಫ್ಟ್ವೇರ್ ನಿಪುಣರು ಇದರ ಬಗ್ಗೆ ನಿಸ್ವಾರ್ಥ ಸಲಹೆ ನೀಡಬೇಕಾಗಿದೆ. ದಯವಿಟ್ಟು ತಿಳಿಸಿ, ಅಕ್ಕನ ಮಗಳು ಸಿಕ್ಕಿರುವ ಇನ್ಫೋಸಿಸ್ ಕೆಲಸವನ್ನು ಒಪ್ಪಿಕೊಂಡು ಜೀವನದಲ್ಲಿ ನೆಲೆ ನಿಲ್ಲುವುದೋ ಅಥವಾ ಎಮ್ಮೆಸ್ ಮಾಡಲು ಅಮೆರಿಕಾಗೆ ಹೋಗುವುದೋ? ಯಾವುದು ಸರಿ ?
Comments
ಉ: ಆತ್ಮೀಯ ಸಂಪದಿಗರೆ, ನಿಮ್ಮ ನಿಸ್ವಾರ್ಥ ಸಲಹೆ ಬೇಕಾಗಿದೆ!!
In reply to ಉ: ಆತ್ಮೀಯ ಸಂಪದಿಗರೆ, ನಿಮ್ಮ ನಿಸ್ವಾರ್ಥ ಸಲಹೆ ಬೇಕಾಗಿದೆ!! by manju787

In reply to ಉ: ಆತ್ಮೀಯ ಸಂಪದಿಗರೆ, ನಿಮ್ಮ ನಿಸ್ವಾರ್ಥ ಸಲಹೆ ಬೇಕಾಗಿದೆ!! by malleshgowda

In reply to ಉ: ಆತ್ಮೀಯ ಸಂಪದಿಗರೆ, ನಿಮ್ಮ ನಿಸ್ವಾರ್ಥ ಸಲಹೆ ಬೇಕಾಗಿದೆ!! by Shreekar
ಉ: ಆತ್ಮೀಯ ಸಂಪದಿಗರೆ, ನಿಮ್ಮ ನಿಸ್ವಾರ್ಥ ಸಲಹೆ ಬೇಕಾಗಿದೆ!!
ಉ: ಆತ್ಮೀಯ ಸಂಪದಿಗರೆ, ನಿಮ್ಮ ನಿಸ್ವಾರ್ಥ ಸಲಹೆ ಬೇಕಾಗಿದೆ!!
In reply to ಉ: ಆತ್ಮೀಯ ಸಂಪದಿಗರೆ, ನಿಮ್ಮ ನಿಸ್ವಾರ್ಥ ಸಲಹೆ ಬೇಕಾಗಿದೆ!! by ಉಉನಾಶೆ
ಉ: ಆತ್ಮೀಯ ಸಂಪದಿಗರೆ, ನಿಮ್ಮ ನಿಸ್ವಾರ್ಥ ಸಲಹೆ ಬೇಕಾಗಿದೆ!!
In reply to ಉ: ಆತ್ಮೀಯ ಸಂಪದಿಗರೆ, ನಿಮ್ಮ ನಿಸ್ವಾರ್ಥ ಸಲಹೆ ಬೇಕಾಗಿದೆ!! by manju787
ಉ: ಆತ್ಮೀಯ ಸಂಪದಿಗರೆ, ನಿಮ್ಮ ನಿಸ್ವಾರ್ಥ ಸಲಹೆ ಬೇಕಾಗಿದೆ!!
ಉ: ಆತ್ಮೀಯ ಸಂಪದಿಗರೆ, ನಿಮ್ಮ ನಿಸ್ವಾರ್ಥ ಸಲಹೆ ಬೇಕಾಗಿದೆ!!
In reply to ಉ: ಆತ್ಮೀಯ ಸಂಪದಿಗರೆ, ನಿಮ್ಮ ನಿಸ್ವಾರ್ಥ ಸಲಹೆ ಬೇಕಾಗಿದೆ!! by somayaji