ವಿಶ್ವ ಕ್ಯಾನ್ಸರ್ ದಿನಾಚರಣೆಗೆ ಕೈ ಜೋಡಿಸಿ
ಸಂಪದ ಮಿತ್ರರೇ ಮಹಾವೀರ್ ಜೈನ್ ಕಾಲೇಜಿನ "ರೇಡಿಯೋ ಆಕ್ಟೀವ್ 90.4" ನವರು ನಾಲ್ಕೈದು ಸಂಸ್ಥೆಯವರೊಟ್ಟಿಗೆ ಕೈ ಜೋಡಿಸಿ ವಿಶ್ವ ಕ್ಯಾನ್ಸರ್ ದಿನಾಚರಣೆಯನ್ನು ದಿನಾಂಕ: 04:01:2010 ರ ಗುರುವಾರ ಬೆಳಿಗ್ಗೆ 7:00 ಗಂಟೆಯಿಂದ 8:30 ಗಂಟೆಯ ತನಕ ಕಾಲ್ನಡಿಗೆ ಜಾಥದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರಿಂದ ಹಣವನ್ನು ವಸೂಲಿ ಮಾಡಿ ಕ್ಯಾನ್ಸರ್ ಪೀಡಿತರಿಗೆ ನೀಡಲಿದ್ದಾರೆ. ನೀವು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ. ನೀವು ವಿಧ್ಯಾರ್ಥಿಗಳಾಗಿದ್ದಲ್ಲಿ, ಸ್ವಯಂಸೇವಕರಾಗಿ ಭಾಗವಹಿಸುವವರಾಗಿದ್ದಲ್ಲಿ 30 ರೂಗಳನ್ನು ನೀಡಿ . ನೀವು ಬೇರೆ ವಿಧದ ಕೆಲ್ಸದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ 100 ರೂಗಳನ್ನು ನೀಡಿ ಕ್ಯಾನ್ಸರ್ ಪೀಡಿತರಿಗೆ ನೆರವಾಗಿ.
ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸಿದರೆ ಒಂದು ಪಾರಂ ಪಿಲ್ ಮಾಡಿ ಪಾರಂಗಾಗಿ ನಿಮ್ಮ ಮಿಂಚಂಚೆಯ ವಿಳಾಸ ನೀಡಿದರೆ ನಿಮ್ಮ ಮಿಂಚಂಚಗೆ ಕಳುಹಿಸಲಾಗುತ್ತದೆ. ಪಾರಂ ನಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9902535473 ಮತ್ತು 9945686274
ವಿ.ಸೂಚನೆ: ಹೆಚ್ಚಿಗೆ ಹಣವನ್ನು ಕಳುಹಿಸಲು ಇಚ್ಚಿಸುವವರು ಕಳುಹಿಸಬಹುದು ಮಾಹಿತಿಗೆ ಕರೆ ಮಾಡಿ.
Comments
ಉ: ವಿಶ್ವ ಕ್ಯಾನ್ಸರ್ ದಿನಾಚರಣೆಗೆ ಕೈ ಜೋಡಿಸಿ
In reply to ಉ: ವಿಶ್ವ ಕ್ಯಾನ್ಸರ್ ದಿನಾಚರಣೆಗೆ ಕೈ ಜೋಡಿಸಿ by asuhegde
ಉ: ವಿಶ್ವ ಕ್ಯಾನ್ಸರ್ ದಿನಾಚರಣೆಗೆ ಕೈ ಜೋಡಿಸಿ