ಭಾರತ ಭಾರತ ಭಾರತ .... ೧೦ ಸಾವಿರ ಕಿ.ಮಿ ದೂರದಿಂದ !! ಒಂದು ಅವಲೋಕನ ನಿಮ್ಮ ಟೀ ಯ ಜೊತೆಗೆ !!

ಭಾರತ ಭಾರತ ಭಾರತ .... ೧೦ ಸಾವಿರ ಕಿ.ಮಿ ದೂರದಿಂದ !! ಒಂದು ಅವಲೋಕನ ನಿಮ್ಮ ಟೀ ಯ ಜೊತೆಗೆ !!

ನಾನು ಹುಟ್ಟಿದ್ದು ,  ಬೆಳದದ್ದು ಮಂಗಳೂರು . ಸಂಘ ದ ಒಡನಾಡಿ , ದೇಶ ದ ಬಗ್ಗೆ ಸ್ವಲ್ಪ ಜಾಸ್ತಿ ನೆ ಕಾಳಜಿ. ಇವತ್ತು ಆಫೀಸ್ ಟೀಂ ಜೊತೆ ಒಂದು ಸoಜೆ ಕಾಫಿ ಗೆ ಹೋಗಿದ್ವಿ ಇಲ್ಲಿ  switzerland  ಅಲ್ಲಿ . ತಮಿಳರು ,  north indians  ,  ಫ್ರೆಂಚರು ಜರ್ಮನರು , ಇಂಗ್ಲಿಷರು ಇರು ವ ಟೀಂ ನಮ್ಮದು . ಮಾತು ಬಂತು .  " How is GENEVA, SWITZERLAND ? Is this better or Singapore (  ನಾನು ಸಿಂಗಾಪುರ ದಿಂದ  on deputation  ಬಂದವನು  ) ...
 ನಾನು ಹೇಳ್ಧೆ ....


ಇಂಡಿಯಾ ಇಸ್  best,  ಆಮೇಲೆ ಸಿಂಗಾಪುರ ಅಂದೆ .


 Y ? ....  ಜರ್ಮನ ನ ಪ್ರಶ್ನೆ.... ನಾನಂದೆ .. ಅದು ನಮ್ಮ ದೇಶ , ಸೊ... ವೈ  ಅನ್ನೋದು  doesn't exist . It is BEST  ಅಂದೆ !


ಮಾತು ಹೀಗೆ ಬೆಟ್ಟ ಗುಡ್ಡ ದಾಟಿ  ಮತ್ತೆ ಬಾರತ ದತ್ತ ಬಂತು...


ನನ್ನ ಟೀಂ mate  ಅಂದ ... ನಾವು ತಮಿಳರು , ಭಾರತ ದೇಶ ಅಲ್ಲ , " We call it tamil nadu "   ಅಂದ !   We all Tamilians in the world want one country  ಅಂತಾನು ಅಂದ !!


ನಾನು ಭಯ ಬಿದ್ದೆ !!!! ಎಲ ಇವನ ...! ಬಿಟ್ರೆ ದೇಶ ನು ಮಾರಿ ಬಿಡ್ತ್ಹನೇನೋ ಅನ್ನಿಸ್ತು . ನಾನಂದೆ " ಇದನ್ನ ಬಂದು ನಮ್ಮ (!) ದೇಶದ ಒಳಗೆ ಹೇಳಿ ನೋಡು , ಗೊತ್ತಾಗುತ್ತೆ "


ಯಾಕೋ ಮನಸ್ಸು ಹುಳಿ ಹುಳಿ ಆಯಿತು . ನಂಗೊತ್ತು ಇಲ್ಲಿ ಬಂದು ಹೇಳಿದ್ರು ಏನು ಆಗ ಅಲ್ಲ . ರಾಮ ನ  existance  ಅನ್ನು ಪ್ರಶ್ನಿಸಿದವ ಇವರಿಗೆ ದೇವ್ರು ! ( ರಾಮ ದೇವರು ಅನ್ನಬೇಕಾಗಿಲ್ಲ ಇಷ್ಟ ಪದದವರು , ಆದರೆ ಅವನ  existance  ಬಗ್ಗೆ ಪ್ರಶ್ನೆ ಮಾಡೋದು ಬಲು ದೊಡ್ಡ ತಪ್ಪು )
ರಾಮ ಒಬ್ಬ ಕುಡುಕ ಅನ್ನೋ ಧೈರ್ಯ ಸ್ವತಹ ರಾವಣ ನು ಮಾಡಿಲ್ಲ ಅನ್ನಿಸ್ತು ...
ನಮ್ಮ ದೇಶ ದ ಎಲ್ಲ ಋಣ ನು ಪಡೆದು ಮಾತಾಡೋದು ಈ ಥರ .


ಬಿಳಿ ತ್ಹೊಗಲರಿಗೆ ವಿಚಿತ್ರ ಅನ್ನಿಸ್ತು !


  ಒಂದೇ ದೇಶ ಆದ್ರೆ ಎಷ್ಟು ದಿಫ್ಫೆರೆಂತ್ ನಾವು ಅಂತ !


 may be  ಅದಿಕ್ಕೆ ನಾವು ಇನ್ನು   ಹೀಗಿದ್ದಿವೇನೋ ಅಂತಾನು ಅನ್ನಿಸ್ತು !
ಈವತ್ತು ರಾಮ ರಾಜ್ಯ ಅಂದ್ರೆ ನೆ ಅಭಿವ್ರಿದ್ದಿ ಅನ್ನೋದು ಮರೆತು ಹೋಗಿದೆ !! ರಾಮ ರಾಜ್ಯ ಅಂದರೆ  communal  ಅಂತಾರೆ....!


ಗಾಂಧೀ ತಾತ ಹೇಳಿದ ಮಾತದು (  being partial towards communal !)


 ಉದ್ಧಾರ ಅಗ್ಥಿವ???  ಜಗತ್ತನ್ನು ಆಳೋರಂತೆ  ನಾವು ಮುಂದೆ .......


ಎಲ್ಲ ಸರಿ ಆಗುತ್ತೆ ಆಲ್ವಾ ! ಆಗಬೇಕು ! ಆಗಿಯೇ ಸಿದ್ಧ !!!


ಪ್ರೀತಿ ಇಂದ ,
ಪ್ರವೀಣ ಸಾಯ

Rating
No votes yet

Comments