ಕನ್ನಡ ಚಲನಚಿತ್ರ ಅಂದ್ರೆ ಅಸಡ್ಡೆ ನಾ MR TOI ?

ಕನ್ನಡ ಚಲನಚಿತ್ರ ಅಂದ್ರೆ ಅಸಡ್ಡೆ ನಾ MR TOI ?

Comments

ಬರಹ

ಕನ್ನಡ ಚಲನಚಿತ್ರ ಅಂದ್ರೆ ಯಾಕಿಷ್ಟು ಅಸಡ್ಡೆ TOI  ಸಾಹೇಬರಿಗೆ.....ಇತ್ತೀಚಿಗೆ ಈಥರ ಒಂದು ಪ್ರಶ್ನೆ ನನ್ನ ಮನಸ್ಸಿಗೆ ಬಂತು... ಯಾಕೆ ಗೊತ್ತ....ಅದರಲ್ಲೊಂದು ಅರ್ಟಿಕ್ಲೆ ಬಂತು ...  Who is the top ten most influential south Indian film stars..... ರಜನಿ, ಮೋಹನ್ ಲಾಲ್, ಮಮ್ಮುಟ್ಟಿ ಸೂರ್ಯ ಎಲ್ರು ಇದ್ರು. ಕನ್ನಡ ದೊರು ಹೆಸರಿಗಾದ್ರು ಇರ್ಲಿಲ್ಲ ... ಸರಿ Sir.  ಮುಂಗಾರು ಮಳೆ ಟಾಪ್ ೩  gorsser of ೨೦೦೬(  AFter Sivaji  OM shanthi OM ,  ದ್ವೀಪ , ಪಲ್ಲವಿ ಅನು ಪಲ್ಲವಿ ಎಲ್ಲ ಯಾರದು... ಅಣ್ಣಾವ್ರು , ವಿಷ್ಣು ಸರ್ , ಉಪ್ಪಿ ಎಲ್ಲಾ ಯಾರ್ಗೆ ಕಮ್ಮಿ ...ರವಿಚಂದ್ರನ್ ಇಂಡಿಯಾ ದ  Best technician  ಅಂತಾರೆ ತಿಲ್ದಿರೋ ಜನ... ಅದ್ರು  English  ಮಾಧ್ಯಮ ಅಸಡ್ಡೆ ಯಾಕೆ ...  Might be  because  ನಾವು ಎಲ್ಲರ ಚಿತ್ರನು ನೋಡ್ತಿವಿ , ಹಾಗೆ ಎಲ್ಲಾ ಭಾಷೆ ನು ಮಾತಾಡ್ತೀವಿ ..ಇದಿಕ್ಕೆ ಇರಬೋದೇನೋ ಅನ್ನುಸ್ತು.. ...  ಏನಾದ್ರು  suggestions  ಇದ್ಯ ... ತುಂಬಾ  ಬೇಸರನೂ ಆಯಿತು ...  Just  ಒಂದು ವರ್ಡ್, ಕನ್ನಡ ನು ಇದೆ , ಅಲ್ಲೂ ಚಲಚಿತ್ರ ರಂಗ ಕ್ರಿಯೇಟಿವ್ ಆಗಿ ಇದೆ ಅಂತ ಒಂದು ಮಾತು  ಹೇಳಿದ್ರೆ ಸಮಾದಾನ  ಆಗ್ತಿತ್ತು ಆ ಕ್ಷಣ .......ಸ್ನೇಹಿತರೆ ನೀವೇನಂತೀರ  ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet