ಫಿರ್ ಮಿಲೆ ಸುರ್ ನೋಡಿದ್ದೀರಾ..
ಬರಹ
ಡಿ ಡಿ ಯ ಅತ್ಯಂತ ಜನಪ್ರಿಯ ಕಾರ್ಯಕ್ರಮ.."ಮಿಲೆ ಸುರ್ ಮೇರಾ ತುಮಾರಾ..." ಇದರಲ್ಲಿ ಕನ್ನಡದ
ಕೆಲವು ಹೆಮ್ಮೆಯ ಪ್ರತಿಭೆಗಳು...ಅದು ಪ್ರಸನ್ನ ಆಗಿರಬಹುದು ಅಥವಾ ಪಡುಕೋಣೆ ಆಗಿರಬಹುದು ಇದ್ರು
ಈಗ ಫಿರ್ ಮಿಲೆ ಸುರ್ ಎನ್ನೋ ಹಾಡು ಬಂದಿದೆ ಅದರಲ್ಲಿ ಕನ್ನಡದ ಮುಖ ಕಾಣೋಲ್ಲ ಬದಲು ಸಿಗೋದು
ಕವಿತಾ ಕೃಷ್ಣಮೂರ್ತಿಯ ಕಠೋರ ಕನ್ನಡ ಹಾಡು ಇನ್ನು ಕೆಲವು ಅಪರಿಚಿತ ಮುಖಗಳು. ಅದೇ ಬೇರೆ ಭಾಷೆಯ
ದೃಶ್ಯಗಳಲ್ಲಿ ಸ್ಥಳೀಯ ಕಲಾವಿದರಿದ್ದಾರೆ
ಕನ್ನಡ ಇಲ್ಲೂ ಅಸಡ್ಡೆಗೊಳಗಾಗಿದೆ ಎಲ್ಲೂ ಪ್ರತಿಭಟನೆಯ ಸೊಲ್ಲಿಲ್ಲ ಯಾವಾಗ ನಾವು ಏಳೋದು....
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಫಿರ್ ಮಿಲೆ ಸುರ್ ನೋಡಿದ್ದೀರಾ..
ಉ: ಫಿರ್ ಮಿಲೆ ಸುರ್ ನೋಡಿದ್ದೀರಾ..
In reply to ಉ: ಫಿರ್ ಮಿಲೆ ಸುರ್ ನೋಡಿದ್ದೀರಾ.. by asuhegde
ಉ: ಫಿರ್ ಮಿಲೆ ಸುರ್ ನೋಡಿದ್ದೀರಾ..
ಉ: ಫಿರ್ ಮಿಲೆ ಸುರ್ ನೋಡಿದ್ದೀರಾ..
ಉ: ಫಿರ್ ಮಿಲೆ ಸುರ್ ನೋಡಿದ್ದೀರಾ..
In reply to ಉ: ಫಿರ್ ಮಿಲೆ ಸುರ್ ನೋಡಿದ್ದೀರಾ.. by karthik
ಉ: ಫಿರ್ ಮಿಲೆ ಸುರ್ ನೋಡಿದ್ದೀರಾ..
ಉ: ಫಿರ್ ಮಿಲೆ ಸುರ್ ನೋಡಿದ್ದೀರಾ..