ವಿಮಾನ
ಬರಹ
ನಾವು ದಿನಾಲೂ ವಿಮಾನ ಹಾರಾಟವನ್ನು ನೋಡುತ್ತೇವೆ ಆದರೆ ಎಲ್ಲಾ ದಿನವೂ ವಿಮಾನ ಹೋದಾಗ ಅದರ ಬಾಲದಂತಹ ಉದ್ದನೇ ಬಿಳಿ ಗೆರೆ ಇರುವುದಿಲ್ಲ. ಒಮ್ಮೊಮ್ಮೆ ಮಾತ್ರಾ ಕಾಣುತ್ತವೆ. ಇದು ಅತಿ ಎತ್ತರದಲ್ಲಿ ಗಾಳಿ ಒತ್ತಡ ಕಡಿಮೆ ಇರುವಲ್ಲಿ ವಿಮಾನ ಹಾರಿದಾಗ ಅದರ ಹೊಗೆ ಚದುರದೇ ಈ ಒಂದು ಗೆರೆ ಮೂಡುತ್ತದೆ ಇದಕ್ಕೆ ಸೂರ್ಯನ ಬೆಳಕು ಬಿದ್ದಾಗ ಬೇರೆ ಬೇರೆ ಬಣ್ಣ (ಹೆಚ್ಚಾಗಿ ಬಿಳಿ ಮತ್ತು ಕೇಸರಿ) ಗಳಲ್ಲಿ ಕಾಣುತ್ತದೆ ಎಂಬುದು ನನ್ನ ಕಲ್ಪನೆ . ಮೊನ್ನೆ ಬೇರೊಬ್ಬರು ಬೇರೊಂದು ಅಭಿಪ್ರಾಯ ವ್ಯಕ್ತ ಪಡಿಸಿದರು ಇದು ನನಗೆ ಒಪ್ಪಿಗೆ ಆಗಿರಲಿಲ್ಲ ತಿಳಿದವರಿದ್ದರೆ ಸರಿಯಾದ ಮಾಹಿತಿ ನೀಡಿ.
ವಂದನೆಗಳೊಂದಿಗೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ವಿಮಾನ
In reply to ಉ: ವಿಮಾನ by sb1966
ಉ: ವಿಮಾನ