ಓದುಗರೇ, ಸರಕಾರದ ಈ ಕ್ರಮ ಸರಿಯೋ ತಪ್ಪೋ...?

ಓದುಗರೇ, ಸರಕಾರದ ಈ ಕ್ರಮ ಸರಿಯೋ ತಪ್ಪೋ...?

http://thatskannada.oneindia.in/news/2010/02/17/bsy-announces-15-acre-land-for-amma-hospital.html#cmntTop


 


ಓದುಗರೇ,


 


ನೆರೆ ಪೀಡಿತ ಪ್ರದೇಶಗಳಲ್ಲಿ  ಐದು ಸಾವಿರ ಮನೆಗಳನ್ನು ಕಟ್ಟಿಸಿಕೊಡುವ ದಾನ ಕಾರ್ಯದ ಮೊದಲ ಕಂತು ನೂರು ಮನೆಗಳಿಗೆ ಬದಲಾಗಿ, ಬೆಂಗಳೂರು ನಗರದ ಹೊರವಲಯದಲ್ಲಿ ಖಾಸಗಿ ಆಸ್ಪತ್ರೆ ನಿರ್ಮಾಣಕ್ಕೆ ಹದಿನೈದು ಎಕರೆ ಜಮೀನು ಮತ್ತು ಐದು ಕೋಟಿ ರೂಪಾಯಿ ಕೊಡ ಮಾಡುವ ಯಡ್ಯೂರಪ್ಪನವರ ಸರ್ಕಾರದ ಈ ಕ್ರಮ ಎಷ್ಟು ಸರಿ? ಎಷ್ಟು ತಪ್ಪು?


 


- ಆಸು ಹೆಗ್ಡೆ.


 


 


 


 


 


 

Rating
No votes yet

Comments