ಹೌಲಾ ಹೌಲಾ! ನೀವೂ ಒಮ್ಮೆ ನೋಡಿ
ನೆನ್ನೆಯ ದಿನ ಹೋಗಿದ್ದೆ ಆಪ್ತ ರಕ್ಷಕನನ್ನು ನೋಡಲು! ನಿರ್ದೇಶಕರಾಗಲಿ ತಾಂತ್ರಿಕತೆಯಲ್ಲಾಗಲಿ ಅಥವಾ ಕಥೆಯಲ್ಲಾಗಲಿ ಸ್ವಲ್ಪವೂ ಎಡವಿಲ್ಲ! ಒಂದು ಉತ್ತಮ ಚಿತ್ರವಾಗಿ ಮೂಡಿ ಬಂದಿದೆ! ಸಿನಿಮಾದ continuity ಎಲ್ಲೂ miss ಆಗಿಲ್ಲ! ವಿಷ್ಣುಜಿ ಅಭಿನಯ ಅದ್ಭುತ. Hats off to the legend. ಕಡೆಯ ಹತ್ತು ನಿಮಿಷವಂತ್ತು ಅಬ್ಬ ಒಂದು ಹೊಸ ಲೋಕಕ್ಕೆ ಹೋದಂತಿದೆ.
ನೀವು ಒಮ್ಮೆ ನೋಡಿ ಬನ್ನಿ! ಹೊರಗೆ ಬಂದೊಡನೆ ಹೌಲಾ ಹೌಲಾ ಅಂದೇ ಹೋದ್ರೆ ಕೇಳಿ!
Rating
Comments
ಉ: ಹೌಲಾ ಹೌಲಾ! ನೀವೂ ಒಮ್ಮೆ ನೋಡಿ
ಉ: ಹೌಲಾ ಹೌಲಾ! ನೀವೂ ಒಮ್ಮೆ ನೋಡಿ