ಬದಲಾಗಬೇಕಿದ್ದು ಸಾಮ್ರಾಟ ಅಶೋಕನೋ? ಅವನ ಧರ್ಮವೋ!?
ಬರಹ
'ಕಳಿಂಗ ಯುದ್ದದಿಂದಾದ ಅಪಾರ ಸಾವು ನೋವು ನೋಡಿ ಸಾಮ್ರಾಟ ಅಶೋಕನು ಅಹಿಂಸೆಯನ್ನ ಬೋದಿಸುವ ಬೌದ್ದ ಧರ್ಮಕ್ಕೆ ಮತಾಂತರಗೊಂಡನು' ಅನ್ನೋ ಸಾಲುಗಳನ್ನ ನಾವು ಇತಿಹಾಸದಲ್ಲಿ ಓದಿದ್ದೆವಲ್ಲ.ನಿನ್ನೆ ಗೆಳೆಯನೊಂದಿಗೆ ಹರಟುವಾಗ ನನ್ನ ಮನಸಿಗೆ ಬಂದ ಪ್ರಶ್ನೆ.
೧.ಕಳಿಂಗ ಯುದ್ದದಲ್ಲಾದ ಸಾವು-ನೋವಿನಿಂದ ಬುದ್ದಿ ಕಲಿತ ಅಶೋಕ ಬದಲಾಯಿಸಿಕೊಳ್ಳಬೇಕಾಗಿದ್ದು ಅವನ ಮನಸ್ಥಿತಿಯನ್ನೋ? ಇಲ್ಲ ಧರ್ಮವನ್ನೋ?
೨.ಧರ್ಮವನ್ನ ಬದಲಾಯಿಸದೆ ಅವನು ಬದಲಾಗಲು ಸಾಧ್ಯವಿರಲಿಲ್ವಾ? ಅಥವಾ ಸಾಮ್ರಾಟ ಎನಿಸಿಕೊಂಡವನಿಗೆ ಅವನ ಮೇಲೆ ಅಷ್ಟು ನಂಬಿಕೆಯಿರಲಿಲ್ಲವೇ?
೨.ನಾವ್ ಸರಿ ಇಲ್ದೆ ಇದ್ರೆ ಯಾವ್ ಧರ್ಮ ಸೇರಿ ಏನ್ ಪ್ರಯೋಜನ?
ಬದಲಾಗಬೇಕಿದ್ದು ಸಾಮ್ರಾಟ ಅಶೋಕನೋ? ಅವನ ಧರ್ಮವೋ!?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಬದಲಾಗಬೇಕಿದ್ದು ಸಾಮ್ರಾಟ ಅಶೋಕನೋ? ಅವನ ಧರ್ಮವೋ!?
In reply to ಉ: ಬದಲಾಗಬೇಕಿದ್ದು ಸಾಮ್ರಾಟ ಅಶೋಕನೋ? ಅವನ ಧರ್ಮವೋ!? by thesalimath
ಉ: ಬದಲಾಗಬೇಕಿದ್ದು ಸಾಮ್ರಾಟ ಅಶೋಕನೋ? ಅವನ ಧರ್ಮವೋ!?