ಕಟುಕನಿಗೆ ಸದಾಚಾರದ ಪರಿಜ್ಞಾನ ಇರುತ್ತದೆಯೇ?
ಬರಹ
ಪಾಕಿಸ್ತಾನಕ್ಕೆ ಅಮೇರಿಕಾ ಕೊಡಮಾಡಿದ ಆಯುಧ ಅಲ್ ಕೈದಾ ವಿರುದ್ಧ ಮಾತ್ರ ಬಳಸಬೇಕು ಎಂದು ಬಯಸಿದ್ದಾರೆ ನಮ್ಮ ರಕ್ಷಣಾ ಸಚಿವರು. ಕಟುಕನ ಕೈಗೆ ಆಯುಧ ಕೊಟ್ಟು ನೀನು ಕುರಿ ಮೇಕೆ ಮಾತ್ರ ಕಡಿಯಬೇಕು ಅಂದ್ರೆ ಹೇಗೆ? ಕಟುಕನಿಗೆ ಸದಾಚಾರದ ಪರಿಜ್ಞಾನ ಇರುತ್ತದೆಯೇ? ಕೊಲ್ಲುವ ಮನಸ್ಸು, ಕೈಯ್ಯಲ್ಲಿ ಧನುಸ್ಸು, ಇವೆರಡೂ ಮೇಳೈಸಿದಾಗ ಬಲಿಯಾಗುವುವು ಕುರಿ ಮೇಕೆಗಳು, ದನ ಕರುಗಳು. ನೀವೇನಂತೀರಿ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಕಟುಕನಿಗೆ ಸದಾಚಾರದ ಪರಿಜ್ಞಾನ ಇರುತ್ತದೆಯೇ?