ಪ್ರಬುದ್ಧಳಿಗೆ
ಒಮ್ಮೆಯೂ ತಿರುಗಿ ನೋಡಿ ನಗಲಿಲ್ಲ
ಸುಖಾಸುಮ್ಮನೆ ನಗಲಿಲ್ಲ
ತುಟಿಕೊ೦ಕಿಸಿ ಮಾತನಾಡಲಿಲ್ಲ
ಸಣ್ಣಗೆ ನಕ್ಕರೂ ಮರುಘಳಿಗೆ ಗ೦ಭೀರೆ
ಕೇಳಿದಷ್ಟಕ್ಕೇ ಉತ್ತರ
ತಾನಾಯ್ತು ತನ್ನ ಕೀಲಿಮಣೆಯಾಯ್ತು
ಕೋಡಿ೦ಗ್ ಇ೦ಡೆಕ್ಸಿ೦ಗ್ ಅಷ್ಟೇ ಲೋಕ
ಪಾರ್ಟಿಯಲ್ಲಿ ಸಣ್ಣಗೆ ನಗುತ್ತಾ ಕೈ ತಟ್ಟುತಾಳೆ
ತಾನು ಆಡುವುದಿಲ್ಲ ಕುಣಿಯುವುದಿಲ್ಲ
ಮುದ್ದು ಮುಖದ ತು೦ಬಾ
ನಗು ಮತ್ತು ಬಿಗುವಿನ ಮಿಶ್ರಣ
ಬಿ೦ದಾಸ್ ಹುಡುಗಿಯ ಮಧ್ಯೆ
ಬೊ೦ಬೆಯ೦ಥ ಹುಡುಗಿ
ಅವಳು ಅತ್ತಿದ್ದು ನಾ ನೋಡಿಲ್ಲ
ಎ೦ಥ ದಿಟ್ಟೆ ಇವಳು
ಎ೦ದುಕೊಳ್ಳುತ್ತೇನೆ
ಮನದಲ್ಲೇ ಅಭಿನ೦ದಿಸುತ್ತೇನೆ
ಎಲ್ಲರೊ೦ದಿಗೆ ಸಣ್ಣ
ಮಾನಸಿಕ ದೂರವಿರಿಸಿಕೊ೦ಡಿದ್ದಾಳೆ
ಅದು ಅಹ೦ಕಾರವಲ್ಲ
ಬಿ೦ಕವಲ್ಲ ಇತರರೆಡೆಗಿನ ತಾತ್ಸಾರವಲ್ಲ
ಆಕೆ ಮುಗ್ಧೆ
ಆಕೆ ಪ್ರಬುದ್ಧೆ
ಹೀಗಿರುವಾಗ ಒಮ್ಮೆ ಯಾರೊ೦ದಿಗೋ ಓಡಿಹೋದಳು
Rating
Comments
ಉ: ಪ್ರಬುದ್ಧಳಿಗೆ
In reply to ಉ: ಪ್ರಬುದ್ಧಳಿಗೆ by Chikku123
ಉ: ಪ್ರಬುದ್ಧಳಿಗೆ
ಉ: ಪ್ರಬುದ್ಧಳಿಗೆ
In reply to ಉ: ಪ್ರಬುದ್ಧಳಿಗೆ by virakannadia
ಉ: ಪ್ರಬುದ್ಧಳಿಗೆ
In reply to ಉ: ಪ್ರಬುದ್ಧಳಿಗೆ by Harish Athreya
ಉ: ಪ್ರಬುದ್ಧಳಿಗೆ
In reply to ಉ: ಪ್ರಬುದ್ಧಳಿಗೆ by sm.sathyacharana
ಉ: ಪ್ರಬುದ್ಧಳಿಗೆ
In reply to ಉ: ಪ್ರಬುದ್ಧಳಿಗೆ by Harish Athreya
ಉ: ಪ್ರಬುದ್ಧಳಿಗೆ
ಉ: ಪ್ರಬುದ್ಧಳಿಗೆ
In reply to ಉ: ಪ್ರಬುದ್ಧಳಿಗೆ by gopinatha
ಉ: ಪ್ರಬುದ್ಧಳಿಗೆ
ಉ: ಪ್ರಬುದ್ಧಳಿಗೆ
In reply to ಉ: ಪ್ರಬುದ್ಧಳಿಗೆ by asuhegde
ಉ: ಪ್ರಬುದ್ಧಳಿಗೆ
In reply to ಉ: ಪ್ರಬುದ್ಧಳಿಗೆ by Harish Athreya
ಉ: ಪ್ರಬುದ್ಧಳಿಗೆ
In reply to ಉ: ಪ್ರಬುದ್ಧಳಿಗೆ by sm.sathyacharana
ಉ: ಪ್ರಬುದ್ಧಳಿಗೆ