ಬಾ, ಮೊದಲು ನನ್ನನ್ನು ಅರಿತುಕೋ...
ದೇವನ ಇರುವಿಕೆ ಬಗ್ಗೆ ಸಂಶಯಿಸುವವರಿಗೆ ಮತ್ತು ಅವನ ಸಾಮರ್ಥ್ಯದ ಬಗ್ಗೆ "ಜಾಣ" ಅರಿವುಗೇಡಿತನ ಪ್ರದರ್ಶಿಸುವವರಿಗೆ ಅಮೆರಿಕೆಯ ನ್ಯಾಸಾ ವಿಜ್ಞಾನಿಗಳು ತೆಗೆದ ಚಿತ್ರ ಮತ್ತು ಕುತೂಹಲಕಾರಿ ವಿದ್ಯಮಾನ ಸತ್ಯವನ್ನು ಕಂಡು ಕೊಳ್ಳಲು ಸಹಾಯ ಮಾಡಬಹುದೇನೋ? ಮನುಷ್ಯ ಆಗಸಕ್ಕೆ ಜಿಗಿಯುತ್ತಿದ್ದಾನೆ, ಚಂದ್ರನನ್ನು ಆಳಲು... ಮಂಗಳ ಗ್ರಹವನ್ನು ಮಣಿಸಲು, ಆದರೆ ತನ್ನ ಕಾಲಡಿಯಲ್ಲೇ ಬಿದ್ದಿದೆ ಅಗಾಧ ವಿಶ್ವ, ಬಾ ಮೊದಲು ನನ್ನನ್ನು ಅರಿತುಕೋ ಎಂದು ಕೂಗುತ್ತಾ. ಆ ಕೂಗಿಗೆ ಓಗೊಡುವೆಯೋ ಹುಲು ಮಾನವಾ?
ಹೆಚ್ಚಿನ ವಿವರಗಳಿಗೆ ಕ್ಲಿಕ್ಕಿಸಿ
Rating
Comments
ಉ: ಬಾ, ಮೊದಲು ನನ್ನನ್ನು ಅರಿತುಕೋ...
In reply to ಉ: ಬಾ, ಮೊದಲು ನನ್ನನ್ನು ಅರಿತುಕೋ... by santhosh_87
ಉ: ಬಾ, ಮೊದಲು ನನ್ನನ್ನು ಅರಿತುಕೋ...
In reply to ಉ: ಬಾ, ಮೊದಲು ನನ್ನನ್ನು ಅರಿತುಕೋ... by abdul
ಉ: ಬಾ, ಮೊದಲು ನನ್ನನ್ನು ಅರಿತುಕೋ...
In reply to ಉ: ಬಾ, ಮೊದಲು ನನ್ನನ್ನು ಅರಿತುಕೋ... by summer_glau
ಉ: ಬಾ, ಮೊದಲು ನನ್ನನ್ನು ಅರಿತುಕೋ...
In reply to ಉ: ಬಾ, ಮೊದಲು ನನ್ನನ್ನು ಅರಿತುಕೋ... by summer_glau
ಉ: ಬಾ, ಮೊದಲು ನನ್ನನ್ನು ಅರಿತುಕೋ...
In reply to ಉ: ಬಾ, ಮೊದಲು ನನ್ನನ್ನು ಅರಿತುಕೋ... by abdul
ಉ: ಬಾ, ಮೊದಲು ನನ್ನನ್ನು ಅರಿತುಕೋ...