ಸದ್ಯದ ಸ್ಥಿತಿ!!!

ಸದ್ಯದ ಸ್ಥಿತಿ!!!

ಎಷ್ಟೋ ದಿನಗಳ ನಂತರ ಬೇಸರದಿಂದ ಅಂತರ್ಜಾಲ ಬಳಸುವ ಎಂದು ಕುಳಿತೆ.ಸಂಪದದಲ್ಲಿದ್ದ ನನ್ನ ಅಕೌಂಟಿನ ಬಗ್ಗೆ ನೆನಪಾಗಿ, ಲಾಗಿನ್ ಆಗುವ ಎಂದು ನೋಡಿದರೆ ಪಾಸ್ ವರ್ಡ್  ಮರೆತುಹೋಗಿದೆ.ಸಕಲ ಪ್ರಯತ್ನಗಳನ್ನು ಮಾಡಿದ ನಂತರ ಈಗ ಬೇರೊಂದು ಖಾತೆ ತೆಗೆದಿದ್ದೇನೆ.ನಿಮ್ಮೆಲ್ಲರ ವಿಶ್ವಾಸ ಹಿಂದಿನಂತೆ ದೊರೆಯುತ್ತದೆ ಎಂದು ಆಶಿಸುತ್ತೇನೆ....
ಇನ್ನು ಸದ್ಯ ಅಭಿನಯದ ಕನಸನ್ನು ಬದಿಗಿಟ್ಟು ಓದಿನ ಬಗ್ಗೆ ಗಮನ ಹರಿದಿದೆ.ಎಂಜಿನಿಯರಿಂಗ್ ಒಂಥರಾ  ಚನ್ನಗಿದೆ....ಇನ್ನು ಕೆಲವು ಹೊಸ ಅನುಭವಗಳನ್ನು ನಿಮ್ಮಲ್ಲಿ ಹಂಚಿಕೊಳ್ಳುವ   
ಮಹದಾಸೆ ಮನ ತುಂಬಿದೆ.ಮುಂಬರುವ ದಿನಗಳ್ಳಲ್ಲಿ ನಿರಂತರ ಬರೆಯುವುದೇ ಗೀಳು.

Rating
No votes yet

Comments