ಮೊಸಳೆ ಹೊರ ಬಂದಿಹುದು ನೋಡಾ....!!
ಬರಹ
ತಾವೆಲ್ಲ ಕಂಡಂತೆ ನೆನ್ನೆ (25th ಮಾರ್ಚ್) ಮೈಸೂರಿನ ಕುಕ್ಕರಹಳ್ಳಿ ಕೆರೆಯ ಮೊಸಳೆಯೊಂದು ತನ್ನ ವಾಸಸ್ಥಾನ ಬಿಟ್ಟು ಅಂಗಳಕ್ಕೆ ಬಂದು ಕೆಲ ಹೊತ್ತಿನ "ವಾಯು ವಿಹಾರ" ನೆಡೆಸಿದ್ದನ್ನ ಗಮನಿಸಿರಬಹುದು.... ಈ ಮೊಸಳೆ ಮಾಡಿದ "ಪರಾಕ್ರಮ"ದ ಕಾರಣದ ಬಗ್ಗೆ ನಿಮ್ಮ ಅನಿಸಿಕೆ ಏನು? ಬಹುಶಃ ಮೈಕಾಯಿಸಿಕೊಳ್ಳುಲು ಬಂದಿರಲಿಕ್ಕಿಲ್ಲ ಎನ್ನಿ... ;)
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಮೊಸಳೆ ಹೊರ ಬಂದಿಹುದು ನೋಡಾ....!!
In reply to ಉ: ಮೊಸಳೆ ಹೊರ ಬಂದಿಹುದು ನೋಡಾ....!! by thesalimath
ಉ: ಮೊಸಳೆ ಹೊರ ಬಂದಿಹುದು ನೋಡಾ....!!