ಬುದ್ದಿಜೀವಿಗಳು ಇದನ್ನು ವಿರೋಧಿಸುತ್ತಾರೆಯೆ?
ಮುಸ್ಲಿಮರಿಗೆ ೪% ರ ಮೀಸಲಾತಿ ಸುಪ್ರೀಂ ಅಸ್ತು. ಸಂಕ್ಷಿಪ್ತ ವರದಿ ಇಲ್ಲಿದೆ.
ಈಗ ನಮ್ಮ ಮುಸ್ಲಿಂ ಬುದ್ದಿಜೀವಿಗಳನ್ನು ಎಚ್ಚರಿಸಿದ, ಸ್ಲಂ ಡಾಗ್ ವಿರೋಧಿಸಿದವರನ್ನು ಬೀಜೇಪಿಯವರೆಂದ, ಮಾತುಮಾತಿಗೂ ಕರ್ನಾಟಕ ಸರ್ಖಾರದ ಮೊಸರಿನಲ್ಲಿ ಕಲ್ಲು ಹುಡುಕುವ ಸಿಕ್ಯುಲರ್ಗಳು, ಸ"ಮಜಾ’ವಾದಿಗಳು, ಬುದ್ದಿಜೀವಿಗಳು ಏನನ್ನುತ್ತಾರೆಂದು ಕಾಯುತ್ತಿರುವೆ.......
ಏಕೆಂದರೆ ಭಾರತೀಯ ಸಂವಿಧಾನ ಎಲ್ಲ ಮತಧರ್ಮವನ್ನು ಸಮಾನ(ದೂರದಲ್ಲಿ)ವಾಗಿ ಕಾಣ ಬೇಕೆಂದಿದೆ ನಮಗೆಲ್ಲರಿಗೂ ಇವರ ಭೋಧನೆ.
ಈಗಾಗಲೆ ಯಾವನೊಬ್ಬ ಮುಸ್ಲಿಂ ಬ್ಯಾಂಕಿಗೆ ನಡೆದು ಬಂದು ಸಾಲ ಬೇಕೆಂದು ಕೇಳಿದರೆ ಯಾವುದೆ ಭದ್ರತೆಯಿಲ್ಲದೆ ಸಾಲ ಕೊಡುವುದು ಬ್ಯಾಂಕುಗಳ ಕರ್ತವ್ಯವೆಂದು ನಮ್ಮ ಮಾನ್ಯ ಪ್ರಧಾನಮಂತ್ರಿಗಳು ಘೋಷಿಸಿಬಿಟ್ಟಿದ್ದಾರೆ.
Rating
Comments
ಉ: ಬುದ್ದಿಜೀವಿಗಳು ಇದನ್ನು ವಿರೋಧಿಸುತ್ತಾರೆಯೆ?
In reply to ಉ: ಬುದ್ದಿಜೀವಿಗಳು ಇದನ್ನು ವಿರೋಧಿಸುತ್ತಾರೆಯೆ? by abdul

ಅಬ್ದುಲ್ ಭಾಯಿ, ಇದಕ್ಕೇನೆನ್ನುತ್ತೀರಿ ?
In reply to ಅಬ್ದುಲ್ ಭಾಯಿ, ಇದಕ್ಕೇನೆನ್ನುತ್ತೀರಿ ? by Shreekar
ಬಹುತೇಕ ಮಂದಿಗೆ ಮುಸ್ಲಿಮರೆಂದರೆ ತಾತ್ಸಾರ ಮಾತ್ರವಲ್ಲ....
In reply to ಅಬ್ದುಲ್ ಭಾಯಿ, ಇದಕ್ಕೇನೆನ್ನುತ್ತೀರಿ ? by Shreekar
ಉ: ಅಬ್ದುಲ್ ಭಾಯಿ, ಇದಕ್ಕೇನೆನ್ನುತ್ತೀರಿ ?
In reply to ಉ: ಅಬ್ದುಲ್ ಭಾಯಿ, ಇದಕ್ಕೇನೆನ್ನುತ್ತೀರಿ ? by abdul
ಉ: ಅಬ್ದುಲ್ ಭಾಯಿ, ಇದಕ್ಕೇನೆನ್ನುತ್ತೀರಿ ?
In reply to ಉ: ಅಬ್ದುಲ್ ಭಾಯಿ, ಇದಕ್ಕೇನೆನ್ನುತ್ತೀರಿ ? by prasca
ಉ: ಅಬ್ದುಲ್ ಭಾಯಿ, ಇದಕ್ಕೇನೆನ್ನುತ್ತೀರಿ ?
In reply to ಉ: ಅಬ್ದುಲ್ ಭಾಯಿ, ಇದಕ್ಕೇನೆನ್ನುತ್ತೀರಿ ? by abdul
ಉ: ಅಬ್ದುಲ್ ಭಾಯಿ, ಇದಕ್ಕೇನೆನ್ನುತ್ತೀರಿ ?
In reply to ಅಬ್ದುಲ್ ಭಾಯಿ, ಇದಕ್ಕೇನೆನ್ನುತ್ತೀರಿ ? by Shreekar
ಮುಸ್ಲಿಮರು ಮಾತ್ರವಲ್ಲ, ಹೊರದೇಶದಲ್ಲಿರುವವರನ್ನು ಕಂಡರೆ ಆಗುವುದಿಲ್ಲ