ಕಾಂಗ್ರೆಸ್ (ಇ) ಮರಳಿ ಕಾಂಗ್ರೆಸ್ ಆದದ್ದು ಯಾವಾಗ?
೧೯೭೦ರ ದಶಕದ ಉತ್ತರಾರ್ಧದಲ್ಲಿ ವಿಭಜನೆ ಆದ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂದಿರಾ) ಎಂದು ನಾಮಕರಣಗೊಂಡಿದ್ದ ಈ ರಾಜಕೀಯ ಪಕ್ಷ ಮರಳಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆದದ್ದು ಯಾವಾಗ ಎನ್ನುವ ಬಗ್ಗೆ ಏನಾದರೂ ಮಾಹಿತಿ ಸಿಗಬಹುದೇ?
- ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: ಕಾಂಗ್ರೆಸ್ (ಇ) ಮರಳಿ ಕಾಂಗ್ರೆಸ್ ಆದದ್ದು ಯಾವಾಗ?
In reply to ಉ: ಕಾಂಗ್ರೆಸ್ (ಇ) ಮರಳಿ ಕಾಂಗ್ರೆಸ್ ಆದದ್ದು ಯಾವಾಗ? by abdul
ಉ: ಕಾಂಗ್ರೆಸ್ (ಇ) ಮರಳಿ ಕಾಂಗ್ರೆಸ್ ಆದದ್ದು ಯಾವಾಗ?