ಚುನಾವಣೆ ಅಂದ್ರೆ ಅಷ್ಟೊಂದು ಉದಾಸೀನ ಯಾಕೆ?

ಚುನಾವಣೆ ಅಂದ್ರೆ ಅಷ್ಟೊಂದು ಉದಾಸೀನ ಯಾಕೆ?

Comments

ಬರಹ

ಮೊನ್ನೆ ಭಾನುವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಯಿತು. ಖೇದಕರ ಸಂಗತಿ ಅಂದ್ರೆ ಶೇಕಡ ೫೦ ಕ್ಕಿಂತ ಕಡಿಮೆ ಮತದಾನ ಆಯಿತು. ಅದರಲ್ಲೂ ಯುವಕರಂತೂ ಮತಗಟ್ಟೆ ಹತ್ತಿರ ಸುಳಿಯಲು ಕೂಡ ಆಸಕ್ತಿ ತೋರಲಿಲ್ಲ ಅಂತ ಮಾಧ್ಯಮಗಳು ವರದಿ ಮಾಡಿವೆ. ಪ್ರಜ್ಞಾವಂತ ನಾಗರಿಕರಿರುವ ಬೆಂಗಳೂರಿನ ಕಥೆಯೇ ಹೀಗಾದ್ರೆ ಇನ್ನು ಮಿಕ್ಕ ಪ್ರದೇಶಗಳ ಕಥೆ ಏನು? ಇದಕ್ಕೆಲ್ಲ ಏನು ಕಾರಣ ಇರಬಹುದು ಅಂತ ನಿಮಗೇನಾದ್ರೂ ಐಡಿಯಾ ಇದಿಯಾ? ಮತದಾನ ಕಡ್ಡಾಯ ಅಂತ ಮಾಡಿದ್ರೇ ಹೇಗಿರುತ್ತೆ ಸ್ಥಿತಿ?  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet