ಮೊದಲ ಕವನ By greasemonkey on Sun, 04/04/2010 - 01:24 ಕಾದು ಕುಳಿತಿರಲೆನ್ನ ಮರಣಬರೆಯ ಹೊರಟಿಹೆ ಮೊದಲ ಚರಣಎನಿತು ಬರೆಯಲಿ ಪ್ರೇಮ ಕವನಕಾಣದಿರೆ ನಿನ್ನ ಚೆಲುವ ವದನನಡೆಗೆ ನಿನ್ನ ನುಡಿಯ ನಮನಚೆಲುವೆ ನಾನೇ ನಿನ್ನ ಮದನಎಂದೋ ನನ್ನ ನಿನ್ನ ಮಿಲನಇದುವೆ ನನ್ನ ಮೊದಲ ಕವನಮುಗಿಯದಿರಲಿ ಪ್ರೇಮ ಪಯಣ Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by naranamani Mon, 04/05/2010 - 00:20 ಉ: ಕ(ವಿ)ತೆ - ೧ Log in or register to post comments
Comments
ಉ: ಕ(ವಿ)ತೆ - ೧