ರವಿವರ್ಮನ ಕುಂಚದ ಕಲೆಯೋ... ಕೊಲೆಯೋ..???
ಬರಹ
ಚಿತ್ರಕಲೆಯ ಬಗ್ಗೆ ನನಗೆ ಅಷ್ಟು ಗೊತ್ತಿಲ್ಲ. ಆದರೂ ರವಿವರ್ಮನ ಚಿತ್ರಗಳಲ್ಲಿ ನಾನು ಕಂಡ ಕೆಲವು ಗಮನಿಕೆಗಳನ್ನು ಹಂಚಿಕೊಳ್ಳಬಯಸುತ್ತೇನೆ!
ಬಹುತೇಕ ಎಲ್ಲ ಮುಖಗಳೂ ಒಂದೇ ತರಹ ಇವೆ. ಎಲ್ಲವಕ್ಕೂ ಒಬ್ಬಳೇ ಮಾಡೆಲ್ ಆಗಿದ್ದಳೇ? ಪುರುಷರಿಗೂ ಅವಳೇ ಮಾಡೆಲ್ ಆಗಿದ್ದಳೇ?.
ಲಕುಮಿ, ಸರಸ್ವತಿ, ದಮಯಂತಿ, ಮಹಾರಾಷ್ಟ್ರದ ಹೆಂಗಸು ಎಲ್ಲರ ಮೊಗವೂ ಒಂದೆ ರೀತಿ ಇಲ್ಲವೇ?... ಇವರೆಲ್ಲರೂ ಹೆಣ್ಣುಮಕ್ಕಳು ಇರಬಹುದು ಎಂದರೆ ಶ್ರೀಕೃಷ್ಣನ ಮೊಗವೂ ಇದೇ ಹೋಲಿಕೆಯಲ್ಲಿರಬೇಕೇ?
ಅರ್ಜುನ ಸುಬದ್ರೆಯರ ಚಿತ್ರದಲ್ಲಿ ಸುಭದ್ರೆಗೆ ಮೀಸೆ ಬಿಡಿಸಿದರೆ ಅರ್ಜುನ ಆಗುವನು ಎಂಬ ಅನುಮಾನ ಬರುವುದಿಲ್ಲವೇ?
ಇನ್ನಷ್ಟು ಚಿತ್ರಗಳನ್ನು ಇಲ್ಲಿಂದ ನೋಡಿ ಆನಂದಿಸಿ. ಮೇಲಿನ ಎಲ್ಲ ಚಿತ್ರಗಳು ಅಲ್ಲಿನವೇ!
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಸುರಾಂಗನಾ ಅವರಲ್ಲಿ ದೇವಾನುದೇವತೆಗಳನ್ನು ಕಂಡ ರಾಜಾ ರವಿ೯ವರ್ಮ!
In reply to ಸುರಾಂಗನಾ ಅವರಲ್ಲಿ ದೇವಾನುದೇವತೆಗಳನ್ನು ಕಂಡ ರಾಜಾ ರವಿ೯ವರ್ಮ! by naasomeswara
ಉ: ಸುರಾಂಗನಾ ಅವರಲ್ಲಿ ದೇವಾನುದೇವತೆಗಳನ್ನು ಕಂಡ ರಾಜಾ ರವಿ೯ವರ್ಮ!

ಉ: ರವಿವರ್ಮನ ಕುಂಚದ ಕಲೆಯೋ... ಕೊಲೆಯೋ..???